ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಾರ್ಚ್‌ 13-19
  • ಗೀತೆ 41 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಪುನರ್ಭೇಟಿಯ ವಿಡಿಯೋ: (5 ನಿ.) ಚರ್ಚೆ. ಪುನರ್ಭೇಟಿ: ಬೇರೆಯವರಿಗೆ ಸಹಾಯ ಮಾಡಿಮತ್ತಾ 20:28 ವಿಡಿಯೋ ಹಾಕಿ. ವಿಡಿಯೋದಲ್ಲಿ ಪ್ರಶ್ನೆಗಳು ಬರುವಾಗ ವಿಡಿಯೋ ನಿಲ್ಲಿಸಿ, ಸಭಿಕರಿಗೆ ಅಲ್ಲಿರೋ ಪ್ರಶ್ನೆಗಳನ್ನ ಕೇಳಿ.

  • ಪುನರ್ಭೇಟಿ: (4 ನಿ.) ಪುನರ್ಭೇಟಿ ಮಾಡಿದ ವ್ಯಕ್ತಿಗೆ ಆಮಂತ್ರಣ ಪತ್ರ ಕೊಟ್ಟಾಗ ಆಸಕ್ತಿ ತೋರಿಸಿದರೆ ಯೇಸು ಏಕೆ ಜೀವಕೊಟ್ಟನು? ಎಂಬ ವಿಡಿಯೋ ತೋರಿಸಿ ಮತ್ತು ಚರ್ಚಿಸಿ. [ಆದರೆ ಪ್ಲೇ ಮಾಡಬೇಡಿ.] (ಪ್ರಗತಿ ಪಾಠ 9)

  • ಪುನರ್ಭೇಟಿ: (4 ನಿ.) ಪುನರ್ಭೇಟಿ ಮಾಡಿದ ವ್ಯಕ್ತಿಗೆ ಆಮಂತ್ರಣ ಪತ್ರ ಕೊಟ್ಟಾಗ ಆಸಕ್ತಿ ತೋರಿಸಿದರೆ ಎಂದೆಂದೂ ಖುಷಿಯಾಗಿ ಬಾಳೋಣ! ಕಿರುಹೊತ್ತಗೆಯಿಂದ ಬೈಬಲ್‌ ಅಧ್ಯಯನ ಶುರುಮಾಡಿ. (ಪ್ರಗತಿ ಪಾಠ 6)

ನಮ್ಮ ಕ್ರೈಸ್ತ ಜೀವನ