ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಾರ್ಚ್‌ 20-26
  • ಗೀತೆ 56 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

ನಮ್ಮ ಕ್ರೈಸ್ತ ಜೀವನ

  • ಗೀತೆ 8

  • ವರ್ಷದ ಅತಿ ಪ್ರಾಮುಖ್ಯ ದಿನಕ್ಕಾಗಿ ನೀವು ತಯಾರಾಗಿದ್ದೀರಾ?: (15 ನಿ.) ಭಾಷಣ ಮತ್ತು ವಿಡಿಯೋ. ಸೇವಾ ಮೇಲ್ವಿಚಾರಕನು ನಡೆಸಬೇಕು. ಸ್ಮರಣೆಯ ಅಭಿಯಾನ ಹೇಗೆ ನಡೆಯುತ್ತಿದೆ ಅಂತ ಹೇಳಿ. ಅಭಿಯಾನದಲ್ಲಿ ಒಳ್ಳೇ ಅನುಭವಗಳು ಸಿಕ್ಕಿರುವವರ ಸಂದರ್ಶನ ಮಾಡಿ. ಸ್ಮರಣೆಯ ವಾರದಲ್ಲಿ ಮಾಡಬೇಕಾದ ಬೈಬಲ್‌ ಓದುವಿಕೆಯ ಶೆಡ್ಯೂಲ್‌ ಪುಟ 8 ಮತ್ತು 9ರಲ್ಲಿದೆ ಅಂತ ಹೇಳಿ. ಸ್ಮರಣೆಗಾಗಿ ಮನಸ್ಸನ್ನ ಸಿದ್ಧಪಡಿಸೋಕೆ ಎಲ್ಲರನ್ನ ಪ್ರೋತ್ಸಾಹಿಸಿ. (ಎಜ್ರ 7:10) ಕ್ರಿಸ್ತನ ಮರಣದ ಸ್ಮರಣೆಗೆ ಬಂದವರನ್ನ ಹೇಗೆ ಪ್ರೀತಿಯಿಂದ ಆಮಂತ್ರಿಸಬಹುದು ಅನ್ನೋದರ ಬಗ್ಗೆ ಚರ್ಚೆ ಮಾಡಿ. (ರೋಮ 15:7; ಕೂಟದ ಕೈಪಿಡಿ16.03 ಪುಟ 2) ಸ್ಮರಣೆಯ ರೊಟ್ಟಿ ಮಾಡುವ ವಿಧಾನ ವಿಡಿಯೋ ಪ್ಲೇ ಮಾಡಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಖುಷಿಯಾಗಿ ಬಾಳೋಣ ಪಾಠ 41 ಉಪಶೀರ್ಷಿಕೆ 1-4

  • ಸಮಾಪ್ತಿ ಮಾತುಗಳು (3 ನಿ.)

  • ಗೀತೆ 89 ಮತ್ತು ಪ್ರಾರ್ಥನೆ