ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ನಿಧಿ

ರಾಜ ಸೊಲೊಮೋನ ಮಾಡಿದ ತಪ್ಪು ನಿರ್ಣಯ

ರಾಜ ಸೊಲೊಮೋನ ಮಾಡಿದ ತಪ್ಪು ನಿರ್ಣಯ

[2 ಪೂರ್ವಕಾಲವೃತ್ತಾಂತ ಪುಸ್ತಕದ ಪರಿಚಯ ವಿಡಿಯೋ ಹಾಕಿ.]

ಸೊಲೊಮೋನ ಈಜಿಪ್ಟಿನಿಂದ ಅನೇಕ ಕುದುರೆಗಳನ್ನು ಮತ್ತು ರಥಗಳನ್ನು ಕೂಡಿಸಿಕೊಂಡ (ಧರ್ಮೋ 17:15, 16; 2ಪೂರ್ವ 1:14, 17)

ಇವುಗಳನ್ನು ನೋಡಿಕೊಳ್ಳಲು ಸೊಲೊಮೋನ ಅನೇಕ ಜನರನ್ನು ಕೆಲಸಕ್ಕೆ ಇಟ್ಟುಕೊಂಡ (2ಪೂರ್ವ 1:14; it-1-E ಪುಟ 174 ಪ್ಯಾರ 5; ಪುಟ 427)

ಸೊಲೊಮೋನನ ಆಳ್ವಿಕೆಯಲ್ಲಿ ಅನೇಕ ವರ್ಷಗಳ ತನಕ ಜನರು ನೆಮ್ಮದಿಯಿಂದ ಬದುಕಿದ್ರು. ಆದರೆ ಅವನ ಮಗ ರೆಹಬ್ಬಾಮ ರಾಜ ಆದಾಗ ಸನ್ನಿವೇಶ ಬದಲಾಯ್ತು. ಸೊಲೊಮೋನ ಜನರ ಮೇಲೆ ಹೊರಿಸಿದ ಭಾರವನ್ನು ರೆಹಬ್ಬಾಮ ಇನ್ನೂ ಜಾಸ್ತಿ ಮಾಡಿದ. (2ಪೂರ್ವ 10:3, 4, 14, 16) ಇದರಿಂದ ಏನು ಗೊತ್ತಾಗುತ್ತೆ ಅಂದ್ರೆ, ನಾವು ತಪ್ಪು ನಿರ್ಣಯ ಮಾಡಿದ್ರೆ ಇವತ್ತಲ್ಲ ನಾಳೆ ಅದರ ಫಲ ಕೊಯ್ಯಬೇಕಾಗುತ್ತೆ.—ಗಲಾ 6:7.