ಮಾರ್ಚ್ 27-ಏಪ್ರಿಲ್ 2
2 ಪೂರ್ವಕಾಲವೃತ್ತಾಂತ 5-7
ಗೀತೆ 154 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ನಿಧಿ
‘ನಾನು ಯಾವಾಗ್ಲೂ ಜೋಪಾನ ಮಾಡ್ತೀನಿ’: (10 ನಿ.)
ಬೈಬಲಿನಲ್ಲಿರುವ ರತ್ನಗಳು: (10 ನಿ.)
2 ಪೂರ್ವ 6:29, 30—ಈ ವಚನದಲ್ಲಿರುವ ಸೊಲೊಮೋನನ ಮಾತುಗಳು ನಮಗೆ ಹೇಗೆ ಸಾಂತ್ವನ ಕೊಡುತ್ತೆ? (ಕಾವಲಿನಬುರುಜು11 4/1 ಪುಟ 19 ಪ್ಯಾರ 7)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷಯಗಳ ಬಗ್ಗೆ ನೀವೇನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) 2 ಪೂರ್ವ 6:28-42 (ಪ್ರಗತಿ ಪಾಠ 11)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಸ್ಮರಣೆಯ ಆಮಂತ್ರಣ: (3 ನಿ.) ಮಾದರಿ ಸಂಭಾಷಣೆಯಲ್ಲಿ ಇರುವ ವಿಷಯದ ಬಗ್ಗೆ ಮಾತು ಆರಂಭಿಸಿ. (ಪ್ರಗತಿ ಪಾಠ 3)
ಪುನರ್ಭೇಟಿ: (4 ನಿ.) ಸ್ಮರಣೆಯ ಭಾಷಣದ ನಂತರ ನೀವು ಕರೆದ ಆಸಕ್ತ ವ್ಯಕ್ತಿಯ ಜೊತೆ ಸಂಭಾಷಣೆಯನ್ನ ಆರಂಭಿಸಿ ಮತ್ತು ನಡೆದ ಕಾರ್ಯಕ್ರಮದ ಬಗ್ಗೆ ಏನಾದ್ರೂ ಪ್ರಶ್ನೆ ಕೇಳಿದರೆ ಉತ್ತರಿಸಿ. (ಪ್ರಗತಿ ಪಾಠ 17)
ಭಾಷಣ: (5 ನಿ.) (ಕಾವಲಿನಬುರುಜು93 5/1 ಪುಟ 31) —ಕೆಲವೊಂದು ನೈಜ ಕಾರಣಗಳಿಂದಾಗಿ ಸ್ಮರಣೆಗೆ ಹಾಜರಾಗಲು ಸಾಧ್ಯವಾಗದಿದ್ದರೆ ಏನು ಮಾಡಬೇಕು? (ಪ್ರಗತಿ ಪಾಠ 18)
ನಮ್ಮ ಕ್ರೈಸ್ತ ಜೀವನ
“ನಿನ್ನ ಹೃದಯ ಕಾಪಾಡ್ಕೊ”: (10 ನಿ.) ಚರ್ಚೆ ಮತ್ತು ವಿಡಿಯೋ.
ಸ್ಥಳೀಯ ಅಗತ್ಯಗಳು: (5 ನಿ.)
ಸಭಾ ಬೈಬಲ್ ಅಧ್ಯಯನ: (30 ನಿ.) ಖುಷಿಯಾಗಿ ಬಾಳೋಣ ಪಾಠ 41 ಉಪಶೀರ್ಷಿಕೆ 5, ನಾವೇನು ಕಲಿತ್ವಿ, ನೆನಪಿದೆಯಾ ಮತ್ತು ಇದನ್ನ ಮಾಡಿ ನೋಡಿ
ಸಮಾಪ್ತಿ ಮಾತುಗಳು (3 ನಿ.)
ಗೀತೆ 29 ಮತ್ತು ಪ್ರಾರ್ಥನೆ