ಮಾರ್ಚ್ 6-12
1 ಪೂರ್ವಕಾಲವೃತ್ತಾಂತ 23-26
ಗೀತೆ 125 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ನಿಧಿ
“ಆರಾಧನೆಗಾಗಿ ಆಲಯದಲ್ಲಿ ಒಳ್ಳೇ ವ್ಯವಸ್ಥೆ ಮಾಡಲಾಯಿತು”: (10 ನಿ.)
ಬೈಬಲಿನಲ್ಲಿರುವ ರತ್ನಗಳು: (10 ನಿ.)
1ಪೂರ್ವ 25:7, 8—ಈ ವಚನಗಳಿಂದ ಯೆಹೋವನಿಗೆ ಸ್ತುತಿ ಹಾಡೋದ್ರ ಬಗ್ಗೆ ನಾವೇನು ಕಲಿಯಬಹುದು? (ಕಾವಲಿನಬುರುಜು22.03 ಪುಟ 22 ಪ್ಯಾರ 10)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷಯಗಳ ಬಗ್ಗೆ ನೀವೇನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) 1ಪೂರ್ವ 23:21-32 (ಪ್ರಗತಿ ಪಾಠ 5)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಸ್ಮರಣೆಯ ಆಮಂತ್ರಣದ ವಿಡಿಯೋ: (5 ನಿ.) ಚರ್ಚೆ. ಸ್ಮರಣೆಯ ಅಭಿಯಾನ ವಿಡಿಯೋ ಹಾಕಿ. ವಿಡಿಯೋದಲ್ಲಿ ಪ್ರಶ್ನೆ ಬರುವಾಗ ವಿಡಿಯೋ ನಿಲ್ಲಿಸಿ, ಸಭಿಕರಿಗೆ ಅಲ್ಲಿರೋ ಪ್ರಶ್ನೆ ಕೇಳಿ.
ಸ್ಮರಣೆಯ ಆಮಂತ್ರಣ: (3 ನಿ.) ಮಾದರಿ ಸಂಭಾಷಣೆಯಲ್ಲಿ ಇರುವ ವಿಷಯದ ಬಗ್ಗೆ ಮಾತು ಆರಂಭಿಸಿ. (ಪ್ರಗತಿ ಪಾಠ 11)
ಭಾಷಣ: (5 ನಿ.) ವಿಷಯ: ಕ್ರೈಸ್ತರು ಯಾಕೆ ಸಂಘಟಿತರಾಗಿದ್ದಾರೆ? (ಕಾವಲಿನಬುರುಜು11 10/1 ಪುಟ 14-15) (ಪ್ರಗತಿ ಪಾಠ 14)
ನಮ್ಮ ಕ್ರೈಸ್ತ ಜೀವನ
“ವಿಪತ್ತಿನ ನಂತರ ನೆರವು ನೀಡೋದು”: (10 ನಿ.) ಚರ್ಚೆ ಮತ್ತು ವಿಡಿಯೋ.
ಸ್ಮರಣೆಯ ಅಭಿಯಾನ ಮಾರ್ಚ್ 11 ಶನಿವಾರದಿಂದ ಆರಂಭ: (5 ನಿ.) ಚರ್ಚೆ. ಆಮಂತ್ರಣ ಪತ್ರದ ಬಗ್ಗೆ ಚುಟುಕಾಗಿ ಚರ್ಚಿಸಿ. ವಿಶೇಷ ಭಾಷಣ, ಸ್ಮರಣೆ ಕಾರ್ಯಕ್ರಮ ಮತ್ತು ಅಭಿಯಾನದ ಬಗ್ಗೆ ಮಾಡಿರೋ ಏರ್ಪಾಡುಗಳನ್ನ ತಿಳಿಸಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಖುಷಿಯಾಗಿ ಬಾಳೋಣ ಪಾಠ 39 ಮತ್ತು ಟಿಪ್ಪಣಿ 3
ಸಮಾಪ್ತಿ ಮಾತುಗಳು (3 ನಿ.)
ಗೀತೆ 61 ಮತ್ತು ಪ್ರಾರ್ಥನೆ