ಅಲ್ಬೇನಿಯದಲ್ಲಿ ಕ್ರಿಸ್ತನ ಮರಣದ ಸ್ಮರಣೆಗೆ ಜನರನ್ನು ಆಮಂತ್ರಿಸುತ್ತಿರುವುದು

ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿ ಮಾರ್ಚ್ 2017

ಮಾದರಿ ನಿರೂಪಣೆಗಳು

T-36 ಕರಪತ್ರದ ಮಾದರಿ ನಿರೂಪಣೆಗಳು. ಉದಾಹರಣೆಗಳನ್ನು ಉಪಯೋಗಿಸಿ ಸ್ವಂತ ನಿರೂಪಣೆ ಬರೆಯಿರಿ.

ಬೈಬಲಿನಲ್ಲಿರುವ ರತ್ನಗಳು

‘ನಿನ್ನನ್ನು ರಕ್ಷಿಸಲು ನಾನೇ ನಿನ್ನೊಂದಿಗಿರುವೆನು’

ಯೆಹೋವನು ಯೆರೆಮೀಯನನ್ನು ಪ್ರವಾದಿಯಾಗಿ ನೇಮಿಸಿದಾಗ ಆ ನೇಮಕವನ್ನು ನಿರ್ವಹಿಸಲು ತನಗೆ ಅರ್ಹತೆಯೇ ಇಲ್ಲ ಎಂದು ಯೆರೆಮೀಯನಿಗೆ ಅನಿಸಿತು. ಆಗ ಯೆಹೋವನು ಯಾವ ಆಶ್ವಾಸನೆ ನೀಡಿದನು?

ಬೈಬಲಿನಲ್ಲಿರುವ ರತ್ನಗಳು

ದೇವರ ಚಿತ್ತ ಮಾಡುವುದನ್ನು ನಿಲ್ಲಿಸಿದರು

ವಾಡಿಕೆಯಾಗಿ ಸಲ್ಲಿಸುತ್ತಿದ್ದ ಯಜ್ಞಗಳು ಅವರ ಕೆಟ್ಟ ನಡತೆಯನ್ನು ಮರೆ ಮಾಡುತ್ತವೆಂದು ಇಸ್ರಾಯೇಲ್ಯರು ನಂಬಿದರು. ಯೆರೆಮೀಯನು ಇಸ್ರಾಯೇಲ್ಯರ ಪಾಪ ಮತ್ತು ಕಪಟತನವನ್ನು ಧೈರ್ಯದಿಂದ ಬಯಲುಪಡಿಸಿದನು.

ನಮ್ಮ ಕ್ರೈಸ್ತ ಜೀವನ

ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ?—ಇದನ್ನು ಉಪಯೋಗಿಸುವ ವಿಧ

ನಿಮ್ಮ ಬೈಬಲ್‌ ವಿದ್ಯಾರ್ಥಿಗಳಿಗೆ ಯೆಹೋವನ ಸಾಕ್ಷಿಗಳ ಬಗ್ಗೆ, ನಮ್ಮ ಚಟುವಟಿಕೆ ಮತ್ತು ಸಂಘಟನೆಯ ಬಗ್ಗೆ ಕಲಿಸಲು ಈ ಕಿರುಹೊತ್ತಗೆಯನ್ನು ಉಪಯೋಗಿಸಿ.

ಬೈಬಲಿನಲ್ಲಿರುವ ರತ್ನಗಳು

ಯೆಹೋವನ ಮಾರ್ಗದರ್ಶನವೇ ಯಶಸ್ಸಿನ ದಾರಿ

ಪುರಾತನ ಇಸ್ರಾಯೇಲಿನಲ್ಲಿ, ಯೆಹೋವನ ಮಾರ್ಗದರ್ಶನವನ್ನು ಸ್ವೀಕರಿಸಿದವರು ಶಾಂತಿ, ಸಂತೋಷ ಮತ್ತು ಸಮೃದ್ಧಿಯಿಂದ ಇದ್ದರು.

ನಮ್ಮ ಕ್ರೈಸ್ತ ಜೀವನ

ದೇವರ ಮಾತನ್ನು ಆಲಿಸಿ—ಇದನ್ನು ಉಪಯೋಗಿಸುವ ವಿಧ

ಓದಲು ಬಾರದವರಿಗೆ ಚಿತ್ರಗಳ ಮತ್ತು ವಚನಗಳ ಮೂಲಕ ಬೈಬಲ್‌ ಸತ್ಯಗಳನ್ನು ಕಲಿಸಿ.

ಬೈಬಲಿನಲ್ಲಿರುವ ರತ್ನಗಳು

ಇಸ್ರಾಯೇಲ್ಯರು ಯೆಹೋವನನ್ನು ಮರೆತುಬಿಟ್ಟರು

ಯೆಹೋವನು ಯೆರೇಮಿಯನಿಗೆ ಯೆರೂಸಲೇಮಿನಿಂದ 300 ಮೈಲಿ ದೂರದಲ್ಲಿದ್ದ ಯೂಫ್ರೇಟೀಸ್‌ ನದಿಯವರೆಗೆ ಪ್ರಯಾಣಿಸಿ, ನಾರಿನ ನಡುಕಟ್ಟನ್ನು ಬಚ್ಚಿಡುವಂತೆ ಹೇಳಿದ ಮಾತಿನ ಅರ್ಥವೇನು?

ನಮ್ಮ ಕ್ರೈಸ್ತ ಜೀವನ

ಯೆಹೋವನನ್ನು ಸದಾ ನೆನಪಿನಲ್ಲಿಡಲು ನಿಮ್ಮ ಕುಟುಂಬಕ್ಕೆ ಸಹಾಯಮಾಡಿ

ಕುಟುಂಬ ಆರಾಧನೆಯನ್ನು ತಪ್ಪದೆ, ಅರ್ಥಪೂರ್ಣವಾಗಿ ಮಾಡುವ ಮೂಲಕ ನಿಮ್ಮ ಕುಟುಂಬದವರು ಯೆಹೋವನನ್ನು ಸದಾ ನೆನಪಿನಲ್ಲಿಡಲು ಸಹಾಯಮಾಡಬಹುದು. ಕುಟುಂಬ ಆರಾಧನೆಗೆ ಬರುವ ಸಾಮಾನ್ಯ ಅಡ್ಡಿತಡೆಗಳನ್ನು ನೀವು ಹೇಗೆ ಎದುರಿಸಬಲ್ಲಿರಿ?