ಮಾರ್ಚ್ 13-19
ಯೆರೆಮೀಯ 5-7
ಗೀತೆ 66 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ದೇವರ ಚಿತ್ತ ಮಾಡುವುದನ್ನು ನಿಲ್ಲಿಸಿದರು”: (10 ನಿ.)
ಯೆರೆ 6:13-15—ಯೆರೆಮೀಯ ಜನಾಂಗದ ಪಾಪಗಳನ್ನು ಬಯಲುಪಡಿಸಿದನು (w88-E 4/1 11-12 ¶7-8)
ಯೆರೆ 7:1-7—ಯೆಹೋವನು ಅವರು ಪಶ್ಚಾತ್ತಾಪಪಡುವಂತೆ ಪ್ರಚೋದಿಸಲು ಪ್ರಯತ್ನಿಸಿದನು (w88-E 4/1 12 ¶9-10)
ಯೆರೆ 7:8-15—ಯೆಹೋವನು ಏನೂ ಮಾಡುವುದಿಲ್ಲ ಎಂದು ಇಸ್ರಾಯೇಲ್ಯರು ಭಾವಿಸಿದರು (jr-E 21 ¶12)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಯೆರೆ 6:16—ತನ್ನ ಜನರು ಏನು ಮಾಡುವಂತೆ ಯೆಹೋವನು ಪ್ರೇರೇಪಿಸಿದನು? (ಕಾವಲಿನಬುರುಜು 05 11/1 ಪು. 23, ಪ್ಯಾ. 11)
ಯೆರೆ 6:22, 23—“ಬಡಗಲಿಂದ ಒಂದು ಜನಾಂಗವು ಬರುತ್ತದೆ” ಎಂದು ಏಕೆ ಹೇಳಬಹುದು? (w88-E 4/1 13 ¶15)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?
ಈ ವಾರದ ಬೈಬಲ್ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಯೆರೆ 5:26–6:5
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿ: (2 ನಿಮಿಷದೊಳಗೆ) T-36 (ಮೊದಲನೇ ನಿರೂಪಣೆ)—ಪುನರ್ಭೇಟಿಗಾಗಿ ತಳಪಾಯ ಹಾಕಿ.
ಪುನರ್ಭೇಟಿ: (4 ನಿಮಿಷದೊಳಗೆ) T-36 (ಮೊದಲನೇ ನಿರೂಪಣೆ)—“ಯೋಚಿಸಿ” ಎಂಬ ಭಾಗವನ್ನು ಚರ್ಚಿಸಿ. ಸ್ಮರಣೆಗೆ ಆಮಂತ್ರಿಸಿ.
ಬೈಬಲ್ ಅಧ್ಯಯನ: (6 ನಿಮಿಷದೊಳಗೆ) ಯೆಹೋವ ದೇವರ ಇಷ್ಟ ಪಾಠ 1—ಸ್ಮರಣೆಗೆ ಆಮಂತ್ರಿಸಿ.
ನಮ್ಮ ಕ್ರೈಸ್ತ ಜೀವನ
“ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ?—ಉಪಯೋಗಿಸುವ ವಿಧ”: (15 ನಿ.) ಆರಂಭದಲ್ಲೇ 5 ನಿಮಿಷ ಲೇಖನವನ್ನು ಚರ್ಚಿಸಿ. ನಂತರ, ಬೈಬಲ್ ವಿದ್ಯಾರ್ಥಿಯ ಜೊತೆ ಈ ಕಿರುಹೊತ್ತಗೆಯ 8ನೇ ಪಾಠವನ್ನು ಹೇಗೆ ಚರ್ಚಿಸುವುದೆಂದು ತೊರಿಸುವ ವಿಡಿಯೋ ಹಾಕಿ. ಪ್ರತಿ ವಾರ ಈ ಕಿರುಹೊತ್ತಗೆಯನ್ನು ಬಳಸಲು ಬೈಬಲ್ ಅಧ್ಯಯನ ನಡೆಸುವ ಪ್ರತಿಯೊಬ್ಬರನ್ನು ಪ್ರೋತ್ಸಾಹಿಸಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಅನುಕರಿಸಿ, ಅಧ್ಯಾ. 21, ಪ್ಯಾ. 13-22, ಪುಟ 216ರಲ್ಲಿರುವ ಪುನರವಲೋಕನ ಚೌಕ
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 29 ಮತ್ತು ಪ್ರಾರ್ಥನೆ