ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ರತ್ನಗಳು | ಯೆರೆಮೀಯ 5-7

ದೇವರ ಚಿತ್ತ ಮಾಡುವುದನ್ನು ನಿಲ್ಲಿಸಿದರು

ದೇವರ ಚಿತ್ತ ಮಾಡುವುದನ್ನು ನಿಲ್ಲಿಸಿದರು

7:1-4, 8-10, 15

  • ಯೆರೆಮೀಯನು ಇಸ್ರಾಯೇಲ್ಯರ ಪಾಪ ಮತ್ತು ಕಪಟತನವನ್ನು ಧೈರ್ಯದಿಂದ ಬಯಲುಪಡಿಸಿದನು

  • ದೇವಾಲಯವನ್ನು ತಾಯಿತವೆಂದು ನೆನಸಿ, ಅದು ಅವರನ್ನು ರಕ್ಷಿಸುತ್ತದೆಂದು ಇಸ್ರಾಯೇಲ್ಯರು ನಂಬಿದರು

  • ವಾಡಿಕೆಯಾಗಿ ಸಲ್ಲಿಸುತ್ತಿದ್ದ ಯಜ್ಞಗಳು ಅವರ ಕೆಟ್ಟ ನಡತೆಯನ್ನು ಮರೆ ಮಾಡುವುದಿಲ್ಲ ಎಂದು ಯೆಹೋವನು ತೋರಿಸಿಕೊಟ್ಟನು

ಪರಿಗಣಿಸಿ: ಯೆಹೋವನಿಗೆ ನಾನು ಸಲ್ಲಿಸುವ ಆರಾಧನೆ ಆತನ ಚಿತ್ತಕ್ಕೆ ಹೊಂದಿಕೆಯಲ್ಲಿ ಇದೆ, ಕಾಟಾಚಾರವಾಗಿಲ್ಲ ಎಂದು ಹೇಗೆ ಖಚಿತಪಡಿಸಿಕೊಳ್ಳಬಲ್ಲೆ?

ಯೆಹೋವನ ಆಲಯದ ಬಾಗಿಲಲ್ಲಿ ನಿಂತಿರುವ ಯೆರೆಮೀಯ