ಮಾರ್ಚ್ 12-18
ಮತ್ತಾಯ 22-23
ಗೀತೆ 91 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಎರಡು ಅತಿ ದೊಡ್ಡ ಆಜ್ಞೆಗಳನ್ನು ಪಾಲಿಸಿ”: (10 ನಿ.)
ಮತ್ತಾ 22:36-38—ಧರ್ಮಶಾಸ್ತ್ರದಲ್ಲಿರುವ ಅತಿ ದೊಡ್ಡ ಮತ್ತು ಮೊದಲನೆಯ ಆಜ್ಞೆಯನ್ನು ಪಾಲಿಸುವುದರಲ್ಲಿ ಏನು ಒಳಗೂಡಿದೆ ಎಂದು ಈ ವಚನಗಳು ತಿಳಿಸುತ್ತವೆ? (“ಹೃದಯ,” “ಪ್ರಾಣ,” “ಮನಸ್ಸು” ಮತ್ತಾ 22:37ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಮತ್ತಾ 22:39—ಧರ್ಮಶಾಸ್ತ್ರದಲ್ಲಿರುವ ಎರಡನೆಯ ಅತಿ ದೊಡ್ಡ ಆಜ್ಞೆ ಯಾವುದು? (“ಎರಡನೆಯ ಆಜ್ಞೆ,” “ನೆರೆಯವನು” ಮತ್ತಾ 22:39ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಮತ್ತಾ 22:40—ಇಡೀ ಹೀಬ್ರು ಶಾಸ್ತ್ರವು ಪ್ರೀತಿಯ ಮೇಲೆ ಆಧರಿತವಾಗಿದೆ (“ಧರ್ಮಶಾಸ್ತ್ರ . . .ಪ್ರವಾದಿಗಳು,” “ಆಧಾರಿತವಾಗಿವೆ” ಮತ್ತಾ 22:40ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಮತ್ತಾ 22:21—ಯಾವ ವಿಷಯಗಳು ‘ಕೈಸರನದ್ದಾಗಿವೆ’ ಮತ್ತು ಯಾವ ವಿಷಯಗಳು ‘ದೇವರದ್ದಾಗಿವೆ’? (“ಕೈಸರನದನ್ನು ಕೈಸರನಿಗೆ, “ದೇವರದನ್ನು ದೇವರಿಗೆ” ಮತ್ತಾ 22:21ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಮತ್ತಾ 23:24—ಯೇಸು ಹೇಳಿದ ಈ ಮಾತಿನ ಅರ್ಥವೇನು? (“ಸೊಳ್ಳೆಯನ್ನು ಸೋಸಿ ಒಂಟೆಯನ್ನು ನುಂಗುವವರು” ಮತ್ತಾ 23:24ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?
ಈ ವಾರದ ಬೈಬಲ್ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಮತ್ತಾ 22:1-22
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿ: (2 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ.
ಮೊದಲನೇ ಪುನರ್ಭೇಟಿಯ ವಿಡಿಯೋ: (5 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.
ಬೈಬಲ್ ಅಧ್ಯಯನ: (6 ನಿಮಿಷದೊಳಗೆ) ಬೈಬಲ್ ಕಲಿಸುತ್ತದೆ ಪುಟ 199 ಪ್ಯಾರ 8-9—ಕ್ರಿಸ್ತನ ಮರಣದ ಸ್ಮರಣೆಗೆ ತನ್ನ ಪರಿಚಯಸ್ಥರನ್ನು ಆಮಂತ್ರಿಸುವಂತೆ ವಿದ್ಯಾರ್ಥಿಗೆ ಪ್ರೋತ್ಸಾಹ ನೀಡಿ.
ನಮ್ಮ ಕ್ರೈಸ್ತ ಜೀವನ
“ದೇವರ ಮೇಲೆ ಮತ್ತು ನೆರೆಯವರ ಮೇಲೆ ಪ್ರೀತಿಯನ್ನು ಹೇಗೆ ಬೆಳೆಸಿಕೊಳ್ಳಬಹುದು?”: (15 ನಿ.) ಚರ್ಚೆ. ಬೈಬಲ್ ವೃತ್ತಾಂತಗಳನ್ನು ಚಿತ್ರಿಸಿಕೊಳ್ಳಲು ನಮ್ಮ ಕಲ್ಪನಾಶಕ್ತಿಯನ್ನು ಉಪಯೋಗಿಸುವುದು ಎಷ್ಟು ಪ್ರಾಮುಖ್ಯ ಎಂದು ಮನಗಾಣಿಸಲು ಯೆಹೋವನೊಬ್ಬನೇ ಸತ್ಯ ದೇವರು ಎಂಬ ನಾಟಕ ರೂಪದ ಬೈಬಲ್ ವಾಚನದ ಆಯ್ದ ಭಾಗವನ್ನು ಹಾಕಿ. ಆಗ ಸಭಿಕರು 1 ಅರಸುಗಳು 18:17-46ರ ವಚನಗಳನ್ನು ತಮ್ಮ ಬೈಬಲಿನಲ್ಲಿ ಗಮನಿಸಲಿ.
ಸಭಾ ಬೈಬಲ್ ಅಧ್ಯಯನ: (30 ನಿ.) “ದೇವರ ಪ್ರೀತಿ,” ಅಧ್ಯಾ. 15 ಪ್ಯಾರ 10-17, ಪುಟ 203ರಲ್ಲಿರುವ ಚೌಕ
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 126 ಮತ್ತು ಪ್ರಾರ್ಥನೆ