ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಾರ್ಚ್‌ 19-25

ಮತ್ತಾಯ 24

ಮಾರ್ಚ್‌ 19-25
  • ಗೀತೆ 43 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • ಕಡೇ ದಿವಸಗಳಲ್ಲಿ ಆಧ್ಯಾತ್ಮಿಕವಾಗಿ ಎಚ್ಚರವಾಗಿರಿ”: (10 ನಿ.)

    • ಮತ್ತಾ 24:12—ಅನ್ಯಾಯ ಹೆಚ್ಚಾಗುವುದರಿಂದ ಜನರ ಪ್ರೀತಿ ತಣ್ಣಗಾಗಿ ಹೋಗುತ್ತದೆ (it-2-E ಪುಟ 279 ಪ್ಯಾರ 6)

    • ಮತ್ತಾ 24:39—ಕೆಲವರಿಗೆ ಜೀವನದ ಸಾಮಾನ್ಯ ಚಟುವಟಿಕೆಗಳೇ ಮುಖ್ಯವಾಗುವುದರಿಂದ ಆಧ್ಯಾತ್ಮಿಕ ವಿಷಯಗಳ ಕಡೆಗೆ ಗಮನ ಕೊಡುವುದಿಲ್ಲ (w99 11/15 ಪುಟ 19 ಪ್ಯಾರ 5)

    • ಮತ್ತಾ 24:44—ಯಾರೂ ನಿರೀಕ್ಷಿಸದ ಸಮಯದಲ್ಲಿ ಯಜಮಾನ ಬರುತ್ತಾನೆ (jy-E ಪುಟ 259 ಪ್ಯಾರ 5)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಮತ್ತಾ 24:8—ಯೇಸುವಿನ ಮಾತಿನ ಅರ್ಥವೇನಿರಬಹುದು? (“ಸಂಕಟದ ಶೂಲೆಗಳು” ಮತ್ತಾ 24:8​ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

    • ಮತ್ತಾ 24:20—ಯೇಸು ಈ ಮಾತುಗಳನ್ನು ಹೇಳಲು ಕಾರಣವೇನು? (“ಚಳಿಗಾಲದಲ್ಲಿ,” “ಸಬ್ಬತ್‌ ದಿನದಲ್ಲಿ” ಮತ್ತಾ 24:20​ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?

    • ಈ ವಾರದ ಬೈಬಲ್‌ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಮತ್ತಾ 24:1-22

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲ ಭೇಟಿ: (2 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಿಮ್ಮ ಸೇವಾಕ್ಷೇತ್ರದಲ್ಲಿ ಜನರು ಸಾಮಾನ್ಯವಾಗಿ ಹೇಳುವ ಒಂದು ಆಕ್ಷೇಪಣೆಯ ಮಾತನ್ನೇ ಮನೆಯವರು ಹೇಳುತ್ತಾರೆ.

  • ಮೊದಲನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಈ ಹಿಂದಿನ ಭೇಟಿಯಲ್ಲಿ ಮಾತಾಡಿದ ವ್ಯಕ್ತಿ ಮನೆಯಲ್ಲಿಲ್ಲ, ಆದರೆ ಆ ಮನೆಯಲ್ಲಿ ಅವರ ಸಂಬಂಧಿಕರೊಬ್ಬರನ್ನು ನೀವು ಭೇಟಿಯಾಗುತ್ತೀರಿ.

  • ಎರಡನೇ ಪುನರ್ಭೇಟಿಯ ವಿಡಿಯೋ: (5 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.

ನಮ್ಮ ಕ್ರೈಸ್ತ ಜೀವನ