ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ಈ ವಿಷಯಗಳ ವ್ಯವಸ್ಥೆಯ ಸಮಾಪ್ತಿಗೆ ಹತ್ತಿರ

ಈ ವಿಷಯಗಳ ವ್ಯವಸ್ಥೆಯ ಸಮಾಪ್ತಿಗೆ ಹತ್ತಿರ

ಈ ವಿಷಯಗಳ ವ್ಯವಸ್ಥೆಯ ಸಮಾಪ್ತಿಗೆ ಹತ್ತಿರ ವಿಡಿಯೋ ನೋಡಿ. ನಂತರ ಮತ್ತಾಯ 24:34​ರ ಬಗ್ಗೆ ಕೆಳಗೆ ಕೊಡಲಾಗಿರುವ ಪ್ರಶ್ನೆಗಳಿಗೆ ಉತ್ತರ ಹೇಳಿ.

  • “ಈ ಎಲ್ಲ ಸಂಗತಿಗಳು” ಯಾವುವು?

  • “ಸಂತತಿ” ಎನ್ನುವುದರ ಅರ್ಥ ತಿಳಿದುಕೊಳ್ಳಲು ವಿಮೋಚನಕಾಂಡ 1:6 ಹೇಗೆ ಸಹಾಯ ಮಾಡುತ್ತದೆ?

  • ಯಾವ ನಿರ್ದಿಷ್ಟ ಸಂತತಿಗೆ ಯೇಸು ಸೂಚಿಸಿ ಮಾತಾಡಿದನು?

  • ಯಾವ ಎರಡು ಗುಂಪು ಸೇರಿ “ಈ ಸಂತತಿ” ಆಗಿದೆ?

  • ನಾವು ಅಂತ್ಯಕ್ಕೆ ತುಂಬ ಹತ್ತಿರದಲ್ಲಿದ್ದೇವೆ ಎಂದು ಯೇಸುವಿನ ಮಾತುಗಳಿಂದ ಹೇಗೆ ಗೊತ್ತಾಗುತ್ತದೆ?