ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಾರ್ಚ್‌ 26–ಏಪ್ರಿಲ್‌ 1

ಮತ್ತಾಯ 25

ಮಾರ್ಚ್‌ 26–ಏಪ್ರಿಲ್‌ 1
  • ಗೀತೆ 128 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • ಸದಾ ಎಚ್ಚರವಾಗಿರಿ”: (10 ನಿ.)

    • ಮತ್ತಾ 25:1-6—ಐದು ಮಂದಿ ಬುದ್ಧಿವಂತೆಯರೂ ಐದು ಮಂದಿ ಬುದ್ಧಿಹೀನೆಯರೂ ಆದ ಕನ್ಯೆಯರು ಮದುಮಗನನ್ನು ಬರಮಾಡಿಕೊಳ್ಳಲು ಹೋದರು

    • ಮತ್ತಾ 25:7-10—ಮದುಮಗನು ಬಂದಾಗ ಬುದ್ಧಿಹೀನೆಯರಾದ ಕನ್ಯೆಯರು ಇರಲಿಲ್ಲ

    • ಮತ್ತಾ 25:11, 12—ಬುದ್ಧಿವಂತೆಯರಾದ ಕನ್ಯೆಯರನ್ನು ಮಾತ್ರ ಮದುವೆಯ ಔತಣಕ್ಕೆ ಹೋಗಲು ಅನುಮತಿಸಲಾಯಿತು

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಮತ್ತಾ 25:31-33—ಕುರಿ ಮತ್ತು ಆಡುಗಳ ಕುರಿತ ದೃಷ್ಟಾಂತವನ್ನು ವಿವರಿಸಿ. (w15 3/15 ಪುಟ 26 ಪ್ಯಾರ 7)

    • ಮತ್ತಾ 25:40—ನಾವು ಕ್ರಿಸ್ತನ ಸಹೋದರರ ಕಡೆಗಿನ ಸ್ನೇಹವನ್ನು ಹೇಗೆ ತೋರಿಸಬಲ್ಲೆವು? (w09 10/15 ಪುಟ 16 ಪ್ಯಾರ 16-18)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?

    • ಈ ವಾರದ ಬೈಬಲ್‌ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಮತ್ತಾ 25:1-23

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಎರಡನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯನ್ನು ಉಪಯೋಗಿಸುತ್ತಾ ಆರಂಭಿಸಿ. ವ್ಯಕ್ತಿಯನ್ನು ಸ್ಮರಣೆಗೆ ಆಮಂತ್ರಿಸಿ.

  • ಮೂರನೇ ಪುನರ್ಭೇಟಿ: (3 ನಿಮಿಷದೊಳಗೆ) ನೀವೇ ಒಂದು ವಚನವನ್ನು ಆರಿಸಿಕೊಂಡು ತೋರಿಸಿ. ನಂತರ ನಾವು ಅಧ್ಯಯನ ಮಾಡಲು ಬಳಸುವ ಒಂದು ಪ್ರಕಾಶನವನ್ನು ನೀಡಿ.

  • ಭಾಷಣ: (6 ನಿಮಿಷದೊಳಗೆ) w15 3/15 ಪುಟ 26-27 ಪ್ಯಾರ 7-10—ಮುಖ್ಯ ವಿಷಯ: ಕುರಿ ಮತ್ತು ಆಡುಗಳ ಕುರಿತ ದೃಷ್ಟಾಂತ ಸಾರುವ ಕೆಲಸ ತುಂಬ ಮುಖ್ಯ ಎಂದು ಹೇಗೆ ಒತ್ತಿಹೇಳುತ್ತದೆ?

ನಮ್ಮ ಕ್ರೈಸ್ತ ಜೀವನ

  • ಗೀತೆ 118

  • ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ತಯಾರಿ ಮಾಡುವುದು ಹೇಗೆಂದು ನಿಮ್ಮ ವಿದ್ಯಾರ್ಥಿಗಳಿಗೆ ಕಲಿಸಿ: (10 ನಿ.) ಚರ್ಚೆ. ಚರ್ಚೆಯ ನಂತರ, ಬೈಬಲ್‌ ಅಧ್ಯಯನಕ್ಕೆ ತಯಾರಿ ಮಾಡುವುದು ಹೇಗೆಂದು ಒಬ್ಬ ಪ್ರಚಾರಕಿ ತನ್ನ ವಿದ್ಯಾರ್ಥಿಗೆ ಕಲಿಸುವ ವಿಡಿಯೋವನ್ನು ಹಾಕಿ ಚರ್ಚಿಸಿ. ಸಭಿಕರು ಬೇರೆ ಯಾವ ವಿಧಾನ ಬಳಸಿ ತಮ್ಮ ವಿದ್ಯಾರ್ಥಿಗಳಿಗೆ ಬೈಬಲ್‌ ಅಧ್ಯಯನಕ್ಕೆ ತಯಾರಾಗಲು ಯಶಸ್ವಿಕರವಾಗಿ ಕಲಿಸಿದ್ದಾರೆ ಎಂದು ಕೇಳಿ.

  • ಅತಿಥಿಗಳನ್ನು ಸ್ವಾಗತಿಸಿ: (5 ನಿ.) 2016​ರ ಮಾರ್ಚ್‌ ಕೈಪಿಡಿಯಲ್ಲಿ ಬಂದ ಲೇಖನದ ಮೇಲೆ ಆಧರಿಸಿದ ಭಾಷಣ. 2017​ರ ಸ್ಮರಣೆಯ ಸಮಯದಲ್ಲಿ ಸಿಕ್ಕಿದ ಒಳ್ಳೇ ಅನುಭವಗಳನ್ನು ತಿಳಿಸಿ. ಮಾರ್ಚ್‌ 31​ರಂದು ನಡೆಯಲಿರುವ ಸ್ಮರಣೆಯ ಸಂಬಂಧವಾಗಿ ವಾಹನ ನಿಲುಗಡೆ, ಸಭಾಂಗಣವನ್ನು ಪ್ರವೇಶಿಸುವುದು ಮತ್ತು ನಿರ್ಗಮಿಸುವುದು ಇತ್ಯಾದಿ ವಿಷಯಗಳ ಬಗ್ಗೆ ಮರುಜ್ಞಾಪನ ನೀಡಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) “ದೇವರ ಪ್ರೀತಿ,” ಅಧ್ಯಾ. 16 ಪ್ಯಾರ 1-8

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 27 ಮತ್ತು ಪ್ರಾರ್ಥನೆ