ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಾರ್ಚ್‌ 5-11

ಮತ್ತಾಯ 20-21

ಮಾರ್ಚ್‌ 5-11
  • ಗೀತೆ 153 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • ನಿಮ್ಮಲ್ಲಿ ದೊಡ್ಡವನಾಗಬೇಕೆಂದಿರುವವನು ನಿಮ್ಮ ಸೇವಕನಾಗಿರಬೇಕು”: (10 ನಿ.)

    • ಮತ್ತಾ 20:3—ತಮ್ಮನ್ನು ಜನರು ಗಮನಿಸಬೇಕು ಮತ್ತು “ಪೇಟೆಯಲ್ಲಿ” ತಮ್ಮನ್ನು ನೋಡಿ ವಂದಿಸಬೇಕು ಎಂದು ಗರ್ವಿಷ್ಠ ಶಾಸ್ತ್ರಿಗಳು ಮತ್ತು ಫರಿಸಾಯರು ಬಯಸುತ್ತಿದ್ದರು (“ಪೇಟೆ” ಮತ್ತಾ 20:3​ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮೀಡಿಯಾ)

    • ಮತ್ತಾ 20:20, 21—ಗೌರವ ಮತ್ತು ಅಧಿಕಾರದ ಸ್ಥಾನ ಸಿಗಬೇಕೆಂದು ಇಬ್ಬರು ಅಪೊಸ್ತಲರು ವಿನಂತಿಸಿದರು (“ಜೆಬೆದಾಯನ ಮಕ್ಕಳ ತಾಯಿ,” “ಒಬ್ಬನು ನಿನ್ನ ಬಲಗಡೆಯಲ್ಲಿಯೂ ಮತ್ತೊಬ್ಬನು ನಿನ್ನ ಎಡಗಡೆಯಲ್ಲಿಯೂ” ಮತ್ತಾ 20:20, 21​ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

    • ಮತ್ತಾ 20:25-28—ತನ್ನ ಹಿಂಬಾಲಕರು ದೀನತೆಯಿರುವ ಸೇವಕರಾಗಬೇಕು ಎಂದು ಯೇಸು ವಿವರಿಸಿದನು (“ಶುಶ್ರೂಷಕ,” “ಶುಶ್ರೂಷೆ ಮಾಡಿಸಿಕೊಳ್ಳುವುದಕ್ಕೆ ಬರಲಿಲ್ಲ, ಶುಶ್ರೂಷೆ ಮಾಡುವುದಕ್ಕೆ” ಮತ್ತಾ 20:26, 28​ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಮತ್ತಾ 21:9—“ದಾವೀದನ ಕುಮಾರನಿಗೆ ರಕ್ಷಣೆಯನ್ನು ಕೋರುತ್ತೇವೆ!” ಎಂದು ಜನರು ಕೂಗಿಹೇಳಿದ ಮಾತುಗಳ ಅರ್ಥವೇನು? (“ರಕ್ಷಣೆಯನ್ನು ಕೋರುತ್ತೇವೆ” “ದಾವೀದನ ಕುಮಾರ” ಮತ್ತಾ 21:9​ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

    • ಮತ್ತಾ 21:18, 19—ಯೇಸು ಅಂಜೂರದ ಮರ ಒಣಗುವಂತೆ ಮಾಡಿದ್ದೇಕೆ? (ಮಹಾನ್‌ ಪುರುಷ ಅಧ್ಯಾ. 105 ಪ್ಯಾರ 4-6)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?

    • ಈ ವಾರದ ಬೈಬಲ್‌ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಮತ್ತಾ 20:1-19

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

ನಮ್ಮ ಕ್ರೈಸ್ತ ಜೀವನ

  • ಗೀತೆ 122

  • ಸ್ಥಳೀಯ ಅಗತ್ಯಗಳು: (5 ನಿ.)

  • ಸಂಘಟನೆಯ ಸಾಧನೆಗಳು: (10 ನಿ.) ಮಾರ್ಚ್‌ ತಿಂಗಳ ಸಂಘಟನೆಯ ಸಾಧನೆಗಳು ವಿಡಿಯೋ ಹಾಕಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) “ದೇವರ ಪ್ರೀತಿ,” ಅಧ್ಯಾ. 15 ಪ್ಯಾರ 1-9

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 95 ಮತ್ತು ಪ್ರಾರ್ಥನೆ