ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಾದರಿ ಸಂಭಾಷಣೆಗಳು

ಮಾದರಿ ಸಂಭಾಷಣೆಗಳು

●○○ ಮೊದಲ ಭೇಟಿ

ಸ್ಮರಣೆಯ ಆಮಂತ್ರಣ ಪತ್ರದ ಅಭಿಯಾನ (ಮಾರ್ಚ್‌ 3-31): [ವಿರೋಧವಿರುವ ಸ್ಥಳಗಳಲ್ಲಿ ಬೈಬಲ್‌ ಸಂದೇಶವನ್ನು ಆಸಕ್ತಿಯಿಂದ ಕೇಳಿದವರನ್ನು ಪುನಃ ಭೇಟಿಯಾಗುವಾಗ ಆಮಂತ್ರಣ ಪತ್ರ ಕೊಡಬಹುದು. ಆಗ ಈ ನಿರೂಪಣೆಯನ್ನು ಉಪಯೋಗಿಸಬಹುದು.] ಒಂದು ಮುಖ್ಯವಾದ ಕಾರ್ಯಕ್ರಮಕ್ಕೆ ನಿಮ್ಮನ್ನು ಆಮಂತ್ರಿಸಲು ಬಂದಿದ್ದೇವೆ. ಈ ಆಮಂತ್ರಣ ಪತ್ರ ನಿಮಗೆ. ಮಾರ್ಚ್‌ 31​ರ ಶನಿವಾರದಂದು ಯೇಸು ಕ್ರಿಸ್ತನ ಮರಣವನ್ನು ಸ್ಮರಿಸಲು ಲೋಕವ್ಯಾಪಕವಾಗಿ ಲಕ್ಷಾಂತರ ಜನರು ಸೇರಿಬರುತ್ತಾರೆ. ಕಾರ್ಯಕ್ರಮ ನಡೆಯುವ ಸಮಯ ಮತ್ತು ನಿಮಗೆ ಹತ್ತಿರವಿರುವ ಸ್ಥಳದ ವಿಳಾಸ ಇದರಲ್ಲಿದೆ. ಅಷ್ಟೇ ಅಲ್ಲ, ಈ ಕಾರ್ಯಕ್ರಮ ನಡೆಯುವ ಒಂದು ವಾರದ ಮುಂಚೆ ಒಂದು ಭಾಷಣನೂ ಇರುತ್ತೆ. ಅದಕ್ಕೂ ನಾವು ನಿಮ್ಮನ್ನು ಆಮಂತ್ರಿಸುತ್ತೇವೆ. ಅದರ ಶೀರ್ಷಿಕೆ: “ಯೇಸು ಕ್ರಿಸ್ತನು ನಿಜವಾಗಿಯೂ ಯಾರು?”

ಆಸಕ್ತಿ ತೋರಿಸಿದರೆ ಮುಂದಿನ ಭೇಟಿಗಾಗಿ ಪ್ರಶ್ನೆ: ಯೇಸು ಯಾಕೆ ಸಾಯಬೇಕಾಯಿತು?

○●○ ಮೊದಲನೇ ಪುನರ್ಭೇಟಿ

ಪ್ರಶ್ನೆ: ಯೇಸು ಯಾಕೆ ಸಾಯಬೇಕಾಯಿತು?

ವಚನ: ಮತ್ತಾ 20:28

ಮುಂದಿನ ಭೇಟಿಗಾಗಿ ಪ್ರಶ್ನೆ: ವಿಮೋಚನಾ ಮೌಲ್ಯದಿಂದ ಏನು ಪ್ರಯೋಜನ?

○○● ಎರಡನೇ ಪುನರ್ಭೇಟಿ

ಪ್ರಶ್ನೆ: ವಿಮೋಚನಾ ಮೌಲ್ಯದಿಂದ ಏನು ಪ್ರಯೋಜನ?

ವಚನ: ರೋಮ 6:23

ಮುಂದಿನ ಭೇಟಿಗಾಗಿ ಪ್ರಶ್ನೆ: ವಿಮೋಚನಾ ಮೌಲ್ಯಕ್ಕಾಗಿ ನಾವು ಹೇಗೆ ಕೃತಜ್ಞತೆ ತೋರಿಸಬಹುದು?