ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿ ಮಾರ್ಚ್ 2019
ಮಾದರಿ ಸಂಭಾಷಣೆಗಳು
ಮಾನವರ ಬಗ್ಗೆ ದೇವರಿಗೆ ಇರುವ ಉದ್ದೇಶದ ಬಗ್ಗೆ ಸರಣಿ ಮಾದರಿ ಸಂಭಾಷಣೆಗಳು.
ಬೈಬಲಿನಲ್ಲಿರುವ ರತ್ನಗಳು
ಕ್ರೈಸ್ತ ಪ್ರೀತಿಯನ್ನು ಹೇಗೆ ತೋರಿಸಬೇಕು?
ಯಾರಾದರೂ ನಮಗೆ ನೋವು ಮಾಡಿದಾಗ ನಾವು ಹೇಗೆ ಕ್ರೈಸ್ತ ಪ್ರೀತಿ ತೋರಿಸುತ್ತೇವೆ?
ಬೈಬಲಿನಲ್ಲಿರುವ ರತ್ನಗಳು
ತಾಳಿಕೊಳ್ಳುವ ಶಕ್ತಿ ಮತ್ತು ಸಾಂತ್ವನವನ್ನು ಯೆಹೋವನು ಕೊಡುತ್ತಾನೆ
ಯೆಹೋವನು ತನ್ನ ವಾಕ್ಯದ ಮೂಲಕ ನಮಗೆ ತಾಳಿಕೊಳ್ಳುವ ಶಕ್ತಿಯನ್ನು ಮತ್ತು ಸಾಂತ್ವನವನ್ನು ಕೊಡುತ್ತಾನೆ.
ಬೈಬಲಿನಲ್ಲಿರುವ ರತ್ನಗಳು
ನೀವು ಭೌತಿಕ ವ್ಯಕ್ತಿನಾ ಆಧ್ಯಾತ್ಮಿಕ ವ್ಯಕ್ತಿನಾ?
ನಾವೆಲ್ಲರೂ ಆಧ್ಯಾತ್ಮಿಕತೆಯನ್ನು ಬೆಳೆಸಿಕೊಳ್ಳಬೇಕು ಮತ್ತು ದೇವರಿಗೆ ಇನ್ನೂ ಆಪ್ತರಾಗುತ್ತಾ ಹೋಗಬೇಕು.
ನಮ್ಮ ಕ್ರೈಸ್ತ ಜೀವನ
ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಒಳ್ಳೇ ಪತ್ರಗಳನ್ನು ಬರೆಯಿರಿ
ಅಪರಿಚಿತರಿಗೆ ಪತ್ರ ಬರೆಯುವಾಗ ಯಾವೆಲ್ಲಾ ವಿಷಯಗಳನ್ನು ಮನಸ್ಸಿನಲ್ಲಿಡಬೇಕು?
ನಮ್ಮ ಕ್ರೈಸ್ತ ಜೀವನ
ಮಾದರಿ ಪತ್ರ
ನೀವು ಯಾವ ಉದ್ದೇಶಕ್ಕಾಗಿ ಪತ್ರ ಬರೆಯುತ್ತಿದ್ದೀರೋ ಅದಕ್ಕೆ ತಕ್ಕ ಹಾಗೆ ಬರೆಯಿರಿ. ಸ್ಥಳೀಯ ಸನ್ನಿವೇಶ ಪದ್ಧತಿಗಳು ಏನು ಅನ್ನುವುದನ್ನು ಮನಸ್ಸಲ್ಲಿಟ್ಟು ಬರೆಯಿರಿ.
ಬೈಬಲಿನಲ್ಲಿರುವ ರತ್ನಗಳು
“ಸ್ವಲ್ಪ ಕಿಣ್ವವು ಕಣಕವನ್ನೆಲ್ಲ ಹುಳಿಮಾಡುತ್ತದೆ”
ಬಹಿಷ್ಕಾರದ ಏರ್ಪಾಡು ಹೇಗೆ ಪ್ರೀತಿಯ ಏರ್ಪಾಡಾಗಿದೆ?
ನಮ್ಮ ಕ್ರೈಸ್ತ ಜೀವನ
ವಿಡಿಯೋ ಬಳಸಿ ವಿದ್ಯಾರ್ಥಿಗೆ ಕಲಿಸಿ
ನೀವು ಬೈಬಲ್ ವಿದ್ಯಾರ್ಥಿಗಳಿಗೆ ಕಲಿಸುವಾಗ ವಿಡಿಯೋಗಳನ್ನು ಚೆನ್ನಾಗಿ ಉಪಯೋಗಿಸುತ್ತೀರಾ?