ಮಾರ್ಚ್ 11-17
ರೋಮನ್ನರಿಗೆ 15-16
ಗೀತೆ 38 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ತಾಳಿಕೊಳ್ಳುವ ಶಕ್ತಿ ಮತ್ತು ಸಾಂತ್ವನವನ್ನು ಯೆಹೋವನು ಕೊಡುತ್ತಾನೆ”: (10 ನಿ.)
ರೋಮ 15:4—ಸಾಂತ್ವನಕ್ಕಾಗಿ ದೇವರ ವಾಕ್ಯವನ್ನು ಓದಿ (ಕಾವಲಿನಬುರುಜು17.07 ಪುಟ 14 ಪ್ಯಾರ 11)
ರೋಮ 15:5—‘ತಾಳ್ಮೆ ಮತ್ತು ಸಾಂತ್ವನ’ ಕೊಡುವಂತೆ ಯೆಹೋವ ನಲ್ಲಿ ಬೇಡಿಕೊಳ್ಳಿ (ಕಾವಲಿನಬುರುಜು16.04 ಪುಟ 14 ಪ್ಯಾರ 5)
ರೋಮ 15:13—ಯೆಹೋವನು ನಮಗೆ ನಿರೀಕ್ಷೆ ಕೊಡುತ್ತಾನೆ (ಕಾವಲಿನಬುರುಜು14 6/15 ಪುಟ 14 ಪ್ಯಾರ 11)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ರೋಮ 15:27—ಅನ್ಯಜನಾಂಗದ ಕ್ರೈಸ್ತರು ಯಾವ ಅರ್ಥದಲ್ಲಿ ಯೆರೂಸಲೇಮಿನಲ್ಲಿದ್ದ ಕ್ರೈಸ್ತರಿಗೆ ‘ಸಾಲಗಾರರಾಗಿದ್ದರು’? (ಕಾವಲಿನಬುರುಜು89-E 12/1 ಪುಟ 24 ಪ್ಯಾರ 3)
ರೋಮ 16:25—“ದೀರ್ಘಕಾಲದಿಂದ ಗುಪ್ತವಾಗಿದ್ದ ಪವಿತ್ರ ರಹಸ್ಯ” ಏನಾಗಿದೆ? (it-1-E ಪುಟ 858 ಪ್ಯಾರ 5)
ಈ ವಾರದ ಬೈಬಲ್ ಓದುವಿಕೆಯಲ್ಲಿ ಯೆಹೋವನ ಬಗ್ಗೆ ಏನು ಕಲಿತಿರಿ?
ಈ ವಾರದ ಬೈಬಲ್ ಓದುವಿಕೆಯಲ್ಲಿ ಇನ್ಯಾವ ಮುತ್ತುಗಳನ್ನು ಕಂಡುಹಿಡಿದಿರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ರೋಮ 15:1-16 (ಪ್ರಗತಿ ಪಾಠ 10)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿಯ ವಿಡಿಯೋ: (4 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.
ಆರಂಭದ ಭೇಟಿ: (2 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ.(ಪ್ರಗತಿ ಪಾಠ 3)
ಆರಂಭದ ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಸಾಮಾನ್ಯವಾಗಿ ಬರುವ ಒಂದು ಆಕ್ಷೇಪಣೆಯನ್ನು ನಿಭಾಯಿಸುವುದು ಹೇಗೆಂದು ತೋರಿಸಿ. (ಪ್ರಗತಿ ಪಾಠ 10)
ಆರಂಭದ ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಸಾಮಾನ್ಯವಾಗಿ ಬರುವ ಒಂದು ಆಕ್ಷೇಪಣೆಯನ್ನು ನಿಭಾಯಿಸುವುದು ಹೇಗೆಂದು ತೋರಿಸಿ. (ಪ್ರಗತಿ ಪಾಠ 11)
ನಮ್ಮ ಕ್ರೈಸ್ತ ಜೀವನ
ಯೆಹೋವನು ಹೇಗೆ ‘ತಾಳ್ಮೆಯನ್ನೂ ಸಾಂತ್ವನವನ್ನೂ ಒದಗಿಸುತ್ತಾನೆ’? (15 ನಿ.) ವಿಡಿಯೋ ಹಾಕಿ. ನಂತರ ಕೆಳಗಿರುವ ಪ್ರಶ್ನೆಗಳಿಗೆ ಉತ್ತರ ಕೊಡಿ:
ಸಾಂತ್ವನ ಪಡೆಯುವ ವಿಷಯದಲ್ಲಿ ಯಾವ ಪಾಠಗಳನ್ನು ಕಲಿತಿರಿ?
ಸಾಂತ್ವನ ಕೊಡುವ ವಿಷಯದಲ್ಲಿ ಯಾವ ಪಾಠಗಳನ್ನು ಕಲಿತಿರಿ?
ಸಭಾ ಬೈಬಲ್ ಅಧ್ಯಯನ: (30 ನಿ.) ನನ್ನನ್ನು ಹಿಂಬಾಲಿಸಿರಿ ಅಧ್ಯಾ. 6 ಪ್ಯಾರ 19-25 ಮತ್ತು ಪುಟ 65ರಲ್ಲಿರುವ ಚೌಕ
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 62 ಮತ್ತು ಪ್ರಾರ್ಥನೆ