ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ರತ್ನಗಳು | ರೋಮನ್ನರಿಗೆ 15-16

ತಾಳಿಕೊಳ್ಳುವ ಶಕ್ತಿ ಮತ್ತು ಸಾಂತ್ವನವನ್ನು ಯೆಹೋವನು ಕೊಡುತ್ತಾನೆ

ತಾಳಿಕೊಳ್ಳುವ ಶಕ್ತಿ ಮತ್ತು ಸಾಂತ್ವನವನ್ನು ಯೆಹೋವನು ಕೊಡುತ್ತಾನೆ

15:4-7

ಯೆಹೋವನು ನಮಗೆ ತಾಳ್ಮೆ ಮತ್ತು ಸಾಂತ್ವನ ಕೊಡುವ ಒಂದು ವಿಧ ಆತನ ವಾಕ್ಯದ ಮೂಲಕವೇ ಆಗಿದೆ. ಕೆಳಗೆ ಕೊಡಲಾಗಿರುವ ವ್ಯಕ್ತಿಗಳ ಉದಾಹರಣೆಗಳಿಂದ ನಿಮಗೆ ಹೇಗೆ ಸಾಂತ್ವನ ಮತ್ತು ಉತ್ತೇಜನ ಸಿಕ್ಕಿದೆ?

  • ನೋಹ

  • ಯೋಸೇಫ

  • ದಾವೀದ