ಮಾರ್ಚ್ 18-24
1 ಕೊರಿಂಥ 1-3
ಗೀತೆ 61 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ನೀವು ಭೌತಿಕ ವ್ಯಕ್ತಿನಾ ಆಧ್ಯಾತ್ಮಿಕ ವ್ಯಕ್ತಿನಾ?”: (10 ನಿ.)
[1 ಕೊರಿಂಥ ಪುಸ್ತಕದ ಪರಿಚಯ ವಿಡಿಯೋ ಹಾಕಿ.]
1ಕೊರಿಂ 2:14—ಭೌತಿಕ ವ್ಯಕ್ತಿ ಹೇಗಿರುತ್ತಾನೆ? (ಕಾವಲಿನಬುರುಜು18.02 ಪುಟ 19 ಪ್ಯಾರ 4-5)
1ಕೊರಿಂ 2:15, 16—ಆಧ್ಯಾತ್ಮಿಕ ವ್ಯಕ್ತಿ ಹೇಗಿರುತ್ತಾನೆ? (ಕಾವಲಿನಬುರುಜು18.02 ಪುಟ 19 ಪ್ಯಾರ 6; ಪುಟ 22 ಪ್ಯಾರ 15)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
1ಕೊರಿಂ 1:20—“ದೇವರು ಈ ಲೋಕದ ವಿವೇಕವನ್ನು ಹುಚ್ಚುಮಾತಾಗಿ” ಹೇಗೆ ಮಾಡಿದ್ದಾನೆ? (it-2-E ಪುಟ 1193 ಪ್ಯಾರ 1)
1ಕೊರಿಂ 2:3-5—ಪೌಲನ ಉದಾಹರಣೆಯಿಂದ ನಾವೇನು ಕಲಿಯಬಹುದು? (ಕಾವಲಿನಬುರುಜು08 7/15 ಪುಟ 27 ಪ್ಯಾರ 5)
ಈ ವಾರದ ಬೈಬಲ್ ಓದುವಿಕೆಯಲ್ಲಿ ಯೆಹೋವನ ಬಗ್ಗೆ ಏನು ಕಲಿತಿರಿ?
ಈ ವಾರದ ಬೈಬಲ್ ಓದುವಿಕೆಯಲ್ಲಿ ಇನ್ಯಾವ ಮುತ್ತುಗಳನ್ನು ಕಂಡುಹಿಡಿದಿರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) 1ಕೊರಿಂ 1:1-17 (ಪ್ರಗತಿ ಪಾಠ 10)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲನೇ ಪುನರ್ಭೇಟಿಯ ವಿಡಿಯೋ: (5 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.
ಮೊದಲನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ. (ಪ್ರಗತಿ ಪಾಠ 3)
ಮೊದಲನೇ ಪುನರ್ಭೇಟಿ: (4 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತರ ಬೈಬಲ್ ಕಲಿಸುತ್ತದೆ ಪುಸ್ತಕ ಪರಿಚಯಿಸಿ. (ಪ್ರಗತಿ ಪಾಠ 11)
ನಮ್ಮ ಕ್ರೈಸ್ತ ಜೀವನ
“ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಒಳ್ಳೇ ಪತ್ರಗಳನ್ನು ಬರೆಯಿರಿ”: (8 ನಿ.) ಚರ್ಚೆ.
ಸ್ಮರಣೆಯ ಅಭಿಯಾನ ಮಾರ್ಚ್ 23 ರ ಶನಿವಾರದಿಂದ: (7 ನಿ.) ಚರ್ಚೆ. ಸೇವಾ ಮೇಲ್ವಿಚಾರಕನು ಮಾಡಬೇಕು. ಕೂಟಕ್ಕೆ ಬಂದಿರುವ ಪ್ರತಿಯೊಬ್ಬರಿಗೂ ಸ್ಮರಣೆಯ ಆಮಂತ್ರಣ ಪತ್ರದ ಒಂದೊಂದು ಪ್ರತಿಯನ್ನು ವಿತರಿಸಲು ಏರ್ಪಾಡು ಮಾಡಿ. ವಿತರಿಸಿದ ಮೇಲೆ ಚರ್ಚೆ ಮಾಡಿ. ಇದರ ಮಾದರಿ ಸಂಭಾಷಣೆಯ ವಿಡಿಯೋವನ್ನು ಪ್ಲೇ ಮಾಡಿದ ಮೇಲೆ ಅದನ್ನೂ ಚರ್ಚಿಸಿ. ಸೇವಾಕ್ಷೇತ್ರವನ್ನು ಆವರಿಸಲು ಸಭೆ ಯಾವ ಏರ್ಪಾಡುಗಳನ್ನು ಮಾಡಿದೆ ಎಂದು ತಿಳಿಸಿ.
ಸಭಾ ಬೈಬಲ್ ಅಧ್ಯಯನ: (30 ನಿ.) ನನ್ನನ್ನು ಹಿಂಬಾಲಿಸಿರಿ ಅಧ್ಯಾ. 7 ಪ್ಯಾರ 1-8
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 43 ಮತ್ತು ಪ್ರಾರ್ಥನೆ