ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಾರ್ಚ್‌ 25-31

1 ಕೊರಿಂಥ 4-6

ಮಾರ್ಚ್‌ 25-31
  • ಗೀತೆ 125 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • ಸ್ವಲ್ಪ ಕಿಣ್ವವು ಕಣಕವನ್ನೆಲ್ಲ ಹುಳಿಮಾಡುತ್ತದೆ”: (10 ನಿ.)

    • 1ಕೊರಿಂ 5:1, 2—ಕೊರಿಂಥ ಸಭೆಯಲ್ಲಿ ಪಶ್ಚಾತ್ತಾಪಪಡದ ತಪ್ಪಿತಸ್ಥನಿದ್ದರೂ ಅವನ ಮೇಲೆ ಏನೂ ಕ್ರಮ ಕೈಗೊಂಡಿರಲಿಲ್ಲ

    • 1ಕೊರಿಂ 5:5-8, 13—ಪೌಲನು ಆ ಸಭೆಯಲ್ಲಿದ್ದ “ಕಿಣ್ವವನ್ನು” ತೆಗೆದುಹಾಕಲು ಮತ್ತು ತಪ್ಪಿತಸ್ಥನನ್ನು ಸೈತಾನನ ವಶಕ್ಕೆ ಒಪ್ಪಿಸಿಕೊಡಲು ಹೇಳಿದನು (it-2-E ಪುಟ 230, 869-870)

    • 1ಕೊರಿಂ 5:9-11—ಪಶ್ಚಾತ್ತಾಪಪಡದ ತಪ್ಪಿತಸ್ಥರೊಂದಿಗೆ ಸಭೆಯವರು ಸಹವಾಸ ಮಾಡಬಾರದು (“ದೇವರ ಪ್ರೀತಿ” ಪುಟ 237​ರಲ್ಲಿರುವ ಪರಿಶಿಷ್ಟ)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • 1ಕೊರಿಂ 4:9—ಭೂಮಿಯಲ್ಲಿರುವ ದೇವರ ಸೇವಕರು ದೇವದೂತರಿಗೆ ಹೇಗೆ ‘ರಂಗಸ್ಥಳದ ಪ್ರೇಕ್ಷಣೀಯ ನೋಟವಾಗಿದ್ದಾರೆ?’ (ಕಾವಲಿನಬುರುಜು09 5/15 ಪುಟ 24 ಪ್ಯಾರ 16)

    • 1ಕೊರಿಂ 6:3—“ನಾವು ದೇವದೂತರಿಗೂ ತೀರ್ಪುಮಾಡಲಿದ್ದೇವೆ” ಎಂದು ಪೌಲನು ಬರೆದಾಗ ಆತನು ಯಾವುದಕ್ಕೆ ಸೂಚಿಸಿರಬಹುದು? (it-2-E ಪುಟ 211)

    • ಈ ವಾರದ ಬೈಬಲ್‌ ಓದುವಿಕೆಯಲ್ಲಿ ಯೆಹೋವನ ಬಗ್ಗೆ ಏನು ಕಲಿತಿರಿ?

    • ಈ ವಾರದ ಬೈಬಲ್‌ ಓದುವಿಕೆಯಲ್ಲಿ ಇನ್ಯಾವ ಮುತ್ತುಗಳನ್ನು ಕಂಡುಹಿಡಿದಿರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) 1ಕೊರಿಂ 6:1-14 (ಪ್ರಗತಿ ಪಾಠ 10)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

ನಮ್ಮ ಕ್ರೈಸ್ತ ಜೀವನ