“ಸ್ವಲ್ಪ ಕಿಣ್ವವು ಕಣಕವನ್ನೆಲ್ಲ ಹುಳಿಮಾಡುತ್ತದೆ”
ಬಹಿಷ್ಕಾರ ಮಾಡುವುದು ಪ್ರೀತಿಯ ಏರ್ಪಾಡಾಗಿದೆ. ಅದು ತುಂಬ ನೋವನ್ನು ತರುವುದಾದರೂ ಅದೊಂದು ಪ್ರೀತಿಯ ಏರ್ಪಾಡೆಂದು ಹೇಗೆ ಹೇಳಬಹುದು? ಅದು ಯೆಹೋವನ ಮೇಲೆ, ಸಭೆಯ ಮೇಲೆ, ತಪ್ಪಿತಸ್ಥನ ಮೇಲಿರುವ ಪ್ರೀತಿಯನ್ನು ತೋರಿಸುತ್ತದೆ . . .
-
ಯೆಹೋವನ ಹೆಸರಿಗೆ ಗೌರವ ತರುತ್ತದೆ. —1ಪೇತ್ರ 1:15, 16
-
ಸಭೆಯ ಮೇಲೆ ಕೆಟ್ಟ ಪ್ರಭಾವ ಆಗದಂತೆ ತಡೆಯುತ್ತದೆ.—1ಕೊರಿಂ 5:6
-
ತಪ್ಪು ಮಾಡಿದವನು ತನ್ನ ತಪ್ಪನ್ನು ಅರಿತುಕೊಳ್ಳಲು ಸಹಾಯ ಮಾಡುತ್ತದೆ.—ಇಬ್ರಿ 12:11
ಬಹಿಷ್ಕಾರ ಆಗಿರುವ ವ್ಯಕ್ತಿಯ ಕುಟುಂಬದಲ್ಲಿರುವ ಕ್ರೈಸ್ತರಿಗೆ ನೀವು ಹೇಗೆ ಸಹಾಯ ಮಾಡಬಹುದು?