ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಾರ್ಚ್‌ 4-10

ರೋಮನ್ನರಿಗೆ 12-14

ಮಾರ್ಚ್‌ 4-10
  • ಗೀತೆ 72 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ: (10 ನಿ.) ಚರ್ಚೆ. ಪ್ರಶ್ನೆಗಳ ಉಪಯೋಗ ಎಂಬ ವಿಡಿಯೋ ಹಾಕಿ, ನಂತರ ಪ್ರಗತಿ ಕಿರುಹೊತ್ತಗೆಯ 3​ನೇ ಪಾಠವನ್ನು ಚರ್ಚಿಸಿ.

  • ಭಾಷಣ: (5 ನಿಮಿಷದೊಳಗೆ) w11-E 9/1 ಪುಟ 21-22—ಮುಖ್ಯ ವಿಷಯ: ಬೈಬಲಿಗೆ ವಿರುದ್ಧವಾದ ವಿಷಯಗಳಿಗೆ ತೆರಿಗೆಯ ಹಣ ಬಳಕೆ ಆಗುವುದಾದರೂ ಕ್ರೈಸ್ತರು ಯಾಕೆ ತೆರಿಗೆ ಕಟ್ಟಬೇಕು? (ಪ್ರಗತಿ ಪಾಠ 3)

ನಮ್ಮ ಕ್ರೈಸ್ತ ಜೀವನ