ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಾರ್ಚ್‌ 16-22

ಆದಿಕಾಂಡ 25-26

ಮಾರ್ಚ್‌ 16-22
  •  ಗೀತೆ 149 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ರತ್ನಗಳು

  • ಏಸಾವ ತನ್ನ ಚೊಚ್ಚಲತನದ ಹಕ್ಕನ್ನು ಮಾರಿಬಿಟ್ಟ”: (10 ನಿ.)

    • ಆದಿ 25:27, 28—ಏಸಾವ ಮತ್ತು ಯಾಕೋಬ ಅವಳಿ-ಜವಳಿ ಆಗಿದ್ದರೂ ಅವರ ಸ್ವಭಾವ ಬೇರೆ ಆಗಿತ್ತು ಮತ್ತು ಬೇರೆ ಬೇರೆ ವಿಷಯಗಳನ್ನು ಮಾಡಲು ಇಷ್ಟಪಡುತ್ತಿದ್ದರು (it-1-E ಪುಟ 1242)

    • ಆದಿ 25:29, 30—ಹಸಿವು ಮತ್ತು ದಣಿವು ಏಸಾವನನ್ನು ಯೋಚಿಸದೇ ನಿರ್ಣಯಿಸುವಂತೆ ಮಾಡಿತು

    • ಆದಿ 25:31-34—ಏಸಾವ ತನ್ನ ಹತ್ತಿರ ಇದ್ದ ಚೊಚ್ಚಲತನದ ಹಕ್ಕಿಗೆ ಬೆಲೆ ಕೊಡಲಿಲ್ಲ. ಅದನ್ನು ಒಂದು ಹೊತ್ತಿನ ಊಟಕ್ಕಾಗಿ ಯಾಕೋಬನಿಗೆ ಮಾರಿಬಿಟ್ಟ (ಕಾವಲಿನಬುರುಜು19.02 ಪುಟ 16 ಪ್ಯಾರ 11; it-1-E ಪುಟ 835)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (10 ನಿ.)

    • ಆದಿ 25:31-34—ಈ ವಚನಗಳನ್ನು ಓದಿ ಕೆಲವರು ಮೆಸ್ಸೀಯ ಹುಟ್ಟಿದ್ದ ವಂಶಾವಳಿಗೆ ಸೇರಿದ ಪುರುಷರೆಲ್ಲರಿಗೂ ಚೊಚ್ಚಲತನದ ಹಕ್ಕಿತ್ತು ಅಂತ ಅಂದುಕೊಂಡಿದ್ದಾರೆ. ಆದರೆ ಅದು ಯಾಕೆ ತಪ್ಪಾಗಿದೆ? (ಇಬ್ರಿ 12:16; ಕಾವಲಿನಬುರುಜು17.12 ಪುಟ 14-15)

    • ಆದಿ 26:6, 7—ರೆಬೆಕ್ಕ ತನ್ನ ಹೆಂಡತಿ ಅನ್ನೋ ಸತ್ಯನಾ ಇಸಾಕ ಯಾಕೆ ಮುಚ್ಚಿಟ್ಟ? (it-2-E ಪುಟ 245 ಪ್ಯಾರ 6)

    • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತಿರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಆದಿ 26:1-18 (ಪ್ರಗತಿ ಪಾಠ 5)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

ನಮ್ಮ ಕ್ರೈಸ್ತ ಜೀವನ