ಮಾರ್ಚ್ 2-8
ಆದಿಕಾಂಡ 22-23
ಗೀತೆ 120 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ರತ್ನಗಳು
“ದೇವರು ಅಬ್ರಹಾಮನನ್ನು ಪರೀಕ್ಷಿಸಿದನು”: (10 ನಿ.)
ಆದಿ 22:1, 2—ಇಸಾಕನನ್ನು ಅರ್ಪಿಸುವಂತೆ ದೇವರು ಅಬ್ರಹಾಮನಿಗೆ ಹೇಳಿದನು (ಕಾವಲಿನಬುರುಜು12 7/1 ಪುಟ 20 ಪ್ಯಾರ 4-6)
ಆದಿ 22:9-12—ಅಬ್ರಹಾಮ ಇಸಾಕನನ್ನು ಬಲಿ ಕೊಡಲು ಹೋದಾಗ ಯೆಹೋವನು ತಡೆದನು
ಆದಿ 22:15-18—ತನ್ನ ಮಾತು ಕೇಳಿದ್ದಕ್ಕೆ ಯೆಹೋವನು ಅಬ್ರಹಾಮನನ್ನು ಆಶೀರ್ವದಿಸುವ ಮಾತು ಕೊಟ್ಟನು (ಕಾವಲಿನಬುರುಜು12 10/15 ಪುಟ 23 ಪ್ಯಾರ 6)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (10 ನಿ.)
ಆದಿ 22:5—ಮಗನನ್ನು ಯಜ್ಞವಾಗಿ ಅರ್ಪಿಸಲಿಕ್ಕಿದೆ ಎಂದು ಗೊತ್ತಿದ್ರೂ ‘ನಾನೂ ನನ್ನ ಮಗನೂ ತಿರುಗಿ ಬರುತ್ತೇವೆ’ ಅಂತ ಅಬ್ರಹಾಮ ತನ್ನ ಸೇವಕರಿಗೆ ಯಾಕೆ ಹೇಳಿದ? (ಕಾವಲಿನಬುರುಜು16.02 ಪುಟ 11 ಪ್ಯಾರ 13)
ಆದಿ 22:12—ಯೆಹೋವನಿಗೆ ಭವಿಷ್ಯ ನೋಡೋ ಸಾಮರ್ಥ್ಯ ಇದ್ರು ಕೆಲವು ಸಂದರ್ಭಗಳಲ್ಲಿ ಮಾತ್ರ ಅದನ್ನು ಉಪಯೋಗಿಸುತ್ತಾನೆ ಅಂತ ಈ ವಚನದಿಂದ ಹೇಗೆ ಗೊತ್ತಾಗುತ್ತೆ? (it-1-E ಪುಟ 853 ಪ್ಯಾರ 5-6)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತಿರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಆದಿ 22:1-18 (ಪ್ರಗತಿ ಪಾಠ 2)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ: (10 ನಿ.) ಚರ್ಚೆ. ನಿಶ್ಚಿತಾಭಿಪ್ರಾಯ ವಿಡಿಯೋ ಹಾಕಿ, ನಂತರ ಪ್ರಗತಿ ಕಿರುಹೊತ್ತಗೆಯ 15 ನೇ ಪಾಠ ಚರ್ಚಿಸಿ.
ಭಾಷಣ: (5 ನಿಮಿಷದೊಳಗೆ) it-1-E ಪುಟ 604 ಪ್ಯಾರ 5—ಮುಖ್ಯ ವಿಷಯ: ಯೇಸುವಿನ ಮರಣದ ಮುಂಚೆಯೇ ಅಬ್ರಹಾಮನನ್ನು ನೀತಿವಂತ ಅಂತ ಯಾಕೆ ಕರೆಯಲಾಯಿತು? (ಪ್ರಗತಿ ಪಾಠ 7)
ನಮ್ಮ ಕ್ರೈಸ್ತ ಜೀವನ
ಸಂರಕ್ಷಣೆಯಾಗಿರುವ ವಿಧೇಯತೆ: (15 ನಿ.) 2017 ವಾರ್ಷಿಕ ಕೂಟ—ಭಾಷಣಗಳು ಮತ್ತು 2018 ರ ವರ್ಷ ವಚನ—ತುಣುಕು ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಬೈಬಲ್ ನಮಗೆ ಕಲಿಸುವ ಪಾಠಗಳು ಪಾಠ 27, 28
ಸಮಾಪ್ತಿ ಮಾತುಗಳು (3 ನಿಮಿಷದೊಳಗೆ)
ಗೀತೆ 125 ಮತ್ತು ಪ್ರಾರ್ಥನೆ