ದೇವರು ಅಬ್ರಹಾಮನನ್ನು ಪರೀಕ್ಷಿಸಿದನು
ತನ್ನ ಮಗ ಇಸಾಕನನ್ನು ಬಲಿಯಾಗಿ ಕೊಡಬೇಕಾಗಿ ಬಂದಾಗ ಅಬ್ರಹಾಮನಿಗೆ ತುಂಬಾ ನೋವಾಗಿರಬೇಕು. ನಾವು ಇದನ್ನು ಅರ್ಥಮಾಡಿಕೊಂಡಾಗ ತನ್ನ ಮಗನಾದ ಯೇಸುನಾ ವಿಮೋಚನಾ ಮೌಲ್ಯವಾಗಿ ಕೊಡುವಾಗ ಯೆಹೋವನಿಗೆ ಎಷ್ಟು ನೋವಾಗಿರಬೇಕು ಅಂತ ಗೊತ್ತಾಗುತ್ತೆ. (ಯೋಹಾ 3:16) ಯೆಹೋವನಲ್ಲಿರೋ ಕೋಮಲ ಭಾವನೆಗಳ ಬಗ್ಗೆ ಆದಿಕಾಂಡ 22:2 ರಿಂದ ಏನು ಕಲಿಯಬಹುದು?
ಯೆಹೋವನು ತೋರಿಸಿದ ಪ್ರೀತಿ ಏನು ಮಾಡುವಂತೆ ನಿಮ್ಮನ್ನು ಪ್ರಚೋದಿಸುತ್ತೆ?—1ಕೊರಿಂ 6:20; 1ಯೋಹಾ 4:11