ಮಾರ್ಚ್ 23-29
ಆದಿಕಾಂಡ 27-28
ಗೀತೆ 9 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ರತ್ನಗಳು
“ಯಾಕೋಬನಿಗೆ ಆಶೀರ್ವಾದ ಸಿಕ್ಕಿತು”: (10 ನಿ.)
ಆದಿ 27:6-10—ಯಾಕೋಬನಿಗೆ ಆಶೀರ್ವಾದ ಸಿಗಲು ರೆಬೆಕ್ಕ ಸಹಾಯ ಮಾಡಿದಳು (ಕಾವಲಿನಬುರುಜು04 4/15 ಪುಟ 11 ಪ್ಯಾರ 4-5)
ಆದಿ 27:18, 19—ತಂದೆ ಇಸಾಕನ ಮುಂದೆ ಯಾಕೋಬ ಏಸಾವನಂತೆ ನಟಿಸಿದ (ಕಾವಲಿನಬುರುಜು07-E 10/1 ಪುಟ 31 ಪ್ಯಾರ 2-3)
ಆದಿ 27:27-29—ಇಸಾಕ ಚೊಚ್ಚಲತನದ ಆಶೀರ್ವಾದವನ್ನು ಯಾಕೋಬನಿಗೆ ಕೊಟ್ಟನು (it-1-E ಪುಟ 341 ಪ್ಯಾರ 6)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (10 ನಿ.)
ಆದಿ 27:46—28:2—ದಂಪತಿಗಳು ಇಸಾಕ ಮತ್ತು ರೆಬೆಕ್ಕಳಿಂದ ಯಾವ ಪಾಠಗಳನ್ನು ಕಲೀಬಹುದು? (ಕಾವಲಿನಬುರುಜು06 4/15 ಪುಟ 6 ಪ್ಯಾರ 3-4)
ಆದಿ 28:12, 13—ಯಾಕೋಬ ಕನಸಲ್ಲಿ ಕಂಡ “ನಿಚ್ಚಣಿಗೆ” ಅಥವಾ ಏಣಿ ಏನನ್ನು ಸೂಚಿಸುತ್ತಿತ್ತು? (ಕಾವಲಿನಬುರುಜು04 1/15 ಪುಟ 28 ಪ್ಯಾರ 6)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯದ ಬಗ್ಗೆ ಏನು ಕಲಿತಿರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಆದಿ 27:1-23 (ಪ್ರಗತಿ ಪಾಠ 2)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಎರಡನೇ ಪುನರ್ಭೇಟಿಯ ವಿಡಿಯೋ: (5 ನಿ.) ಚರ್ಚೆ. ವಿಡಿಯೋ ಹಾಕಿ, ನಂತರ ಈ ಪ್ರಶ್ನೆಗಳನ್ನು ಕೇಳಿ: ಮನೆಯವರು ಹೇಳುತ್ತಿರುವ ವಿಷಯಗಳನ್ನು ತಾನು ಕೇಳಿಸಿಕೊಳ್ಳುತ್ತಿದ್ದೇನೆ ಅಂತ ಪ್ರಚಾರಕಿ ಹೇಗೆ ತೋರಿಸಿದಳು? ಪ್ರಚಾರಕಿ ಟೀಚಿಂಗ್ ಟೂಲ್ಬಾಕ್ಸ್ ಅನ್ನು ಹೇಗೆ ಚೆನ್ನಾಗಿ ಉಪಯೋಗಿಸಿಕೊಂಡಳು?
ಎರಡನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ. (ಪ್ರಗತಿ ಪಾಠ 6)
ಬೈಬಲ್ ಅಧ್ಯಯನ: (5 ನಿಮಿಷದೊಳಗೆ) ಯೆಹೋವ ದೇವರ ಇಷ್ಟ ಪಾಠ 17 (ಪ್ರಗತಿ ಪಾಠ 11)
ನಮ್ಮ ಕ್ರೈಸ್ತ ಜೀವನ
ಸ್ಥಳೀಯ ಅಗತ್ಯಗಳು: (15 ನಿ.)
ಸಭಾ ಬೈಬಲ್ ಅಧ್ಯಯನ: (30 ನಿ.) ಬೈಬಲ್ ನಮಗೆ ಕಲಿಸುವ ಪಾಠಗಳು ಪಾಠ 33, 34
ಸಮಾಪ್ತಿ ಮಾತುಗಳು (3 ನಿಮಿಷದೊಳಗೆ)
ಗೀತೆ 38 ಮತ್ತು ಪ್ರಾರ್ಥನೆ