ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ರತ್ನಗಳು | ಆದಿಕಾಂಡ 27-28

ಯಾಕೋಬನಿಗೆ ಆಶೀರ್ವಾದ ಸಿಕ್ಕಿತು

ಯಾಕೋಬನಿಗೆ ಆಶೀರ್ವಾದ ಸಿಕ್ಕಿತು

27:6-10, 18, 19, 27-29

ಇಸಾಕ ಯಾಕೋಬನಿಗೆ ಕೊಟ್ಟ ಆಶೀರ್ವಾದ ಮುಂದೆ ನಡೆಯಲಿರುವ ಈ ಕೆಳಕಂಡ ವಿಷಯಗಳ ಬಗ್ಗೆ ಪ್ರವಾದನೆ ಆಗಿತ್ತು.

  • 27:28—ಯೆಹೋವನು ಯಾಕೋಬನ ವಂಶದವರಿಗೆ ಫಲವತ್ತಾದ “ಹಾಲೂ ಜೇನೂ ಹರಿಯುವ ದೇಶ”ವನ್ನು ಕೊಟ್ಟನು.—ಧರ್ಮೋ 26:15

  • 27:29—ಇಸ್ರಾಯೇಲ್ಯರು (ಯಾಕೋಬನ ವಂಶದವರು) ಎದೋಮ್ಯರಿಗಿಂತ (ಏಸಾವನ ವಂಶದವರಿಗಿಂತ) ಬಲಿಷ್ಠರಾದರು.—ಆದಿ 25:23; 2ಸಮು 8:14

  • 27:29—ಎದೋಮ್ಯರಿಗೆ ಇಸ್ರಾಯೇಲ್ಯರ ಮೇಲೆ ದ್ವೇಷ ಇತ್ತು. ಹಾಗಾಗಿ ಎದೋಮ್ಯರನ್ನು ಶಪಿಸಲಾಯಿತು ಮತ್ತು ಅವರ ಜನಾಂಗವನ್ನು ನಾಶ ಮಾಡಲಾಯಿತು.—ಯೆಹೆ 25:12-14