ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಾರ್ಚ್‌ 30–ಏಪ್ರಿಲ್‌ 5

ಆದಿಕಾಂಡ 29-30

ಮಾರ್ಚ್‌ 30–ಏಪ್ರಿಲ್‌ 5
  •  ಗೀತೆ 20 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ರತ್ನಗಳು

  • ಯಾಕೋಬನ ಮದುವೆ”: (10 ನಿ.)

    • ಆದಿ 29:18-20—ಯಾಕೋಬ ರಾಹೇಲಳನ್ನು ಮದುವೆಯಾಗಲು ಲಾಬಾನನ ಹತ್ತಿರ ಏಳು ವರ್ಷ ಕೆಲಸಮಾಡಲು ಒಪ್ಪಿಕೊಂಡ (ಕಾವಲಿನಬುರುಜು03 10/15 ಪುಟ 29 ಪ್ಯಾರ 6)

    • ಆದಿ 29:21-26—ಲಾಬಾನ ಯಾಕೋಬನಿಗೆ ರಾಹೇಲಳ ಬದಲು ಲೇಯಳನ್ನು ಮದುವೆ ಮಾಡಿಕೊಟ್ಟು ಮೋಸಮಾಡಿದ (ಕಾವಲಿನಬುರುಜು07-E 10/1 ಪುಟ 8-9; it-2-E ಪುಟ 341 ಪ್ಯಾರ 3)

    • ಆದಿ 29:27-29ಎ—ತನಗೆ ಎದುರಾದ ಕಷ್ಟದ ಸನ್ನಿವೇಶವನ್ನು ಯಾಕೋಬ ಚೆನ್ನಾಗಿ ನಿಭಾಯಿಸಿದ

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (10 ನಿ.)

    • ಆದಿ 30:3—ಯಾಕೋಬ ಮತ್ತು ಬಿಲ್ಹಾಳಿಗೆ ಹುಟ್ಟಿದ ಮಕ್ಕಳನ್ನು ತನ್ನ ಸ್ವಂತ ಮಕ್ಕಳೆಂದು ರಾಹೇಲ ಯಾಕೆ ಅಂದುಕೊಂಡಳು? (it-1-E ಪುಟ 50)

    • ಆದಿ 30:14, 15—ರಾಹೇಲಳು ಕಾಮಜನಕ ಫಲಗಳಿಗಾಗಿ ಗರ್ಭಿಣಿಯಾಗುವ ಅವಕಾಶವನ್ನು ಬಿಟ್ಟುಕೊಟ್ಟಿದ್ದು ಏಕೆ? (ಕಾವಲಿನಬುರುಜು04 1/15 ಪುಟ 28 ಪ್ಯಾರ 7)

    • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯದ ಬಗ್ಗೆ ಏನು ಕಲಿತಿರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಆದಿ 30:1-21 (ಪ್ರಗತಿ ಪಾಠ 2)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

ನಮ್ಮ ಕ್ರೈಸ್ತ ಜೀವನ