ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಾರ್ಚ್‌ 9-15

ಆದಿಕಾಂಡ 24

ಮಾರ್ಚ್‌ 9-15
  •  ಗೀತೆ 87 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ರತ್ನಗಳು

  • ಇಸಾಕನ ವಧು”: (10 ನಿ.)

    • ಆದಿ 24:2-4—ಯೆಹೋವನನ್ನು ಆರಾಧಿಸುವ ಜನರಲ್ಲಿ ಇಸಾಕನಿಗೆ ಹೆಣ್ಣು ಹುಡುಕಲು ಅಬ್ರಹಾಮ ತನ್ನ ಸೇವಕನನ್ನು ಕಳಿಸಿದ (ಕಾವಲಿನಬುರುಜು16.3-E ಪುಟ 14 ಪ್ಯಾರ 3)

    • ಆದಿ 24:11-15—ಅಬ್ರಹಾಮನ ಸೇವಕ ಬಾವಿಯ ಹತ್ತಿರ ರೆಬೆಕ್ಕಳನ್ನು ಭೇಟಿಯಾದ (ಕಾವಲಿನಬುರುಜು16.3-E ಪುಟ 14 ಪ್ಯಾರ 4)

    • ಆದಿ 24:58, 59, 67—ರೆಬೆಕ್ಕ ಇಸಾಕನನ್ನು ಮದುವೆ ಆಗಲು ಒಪ್ಪಿಕೊಂಡಳು (ಕಾವಲಿನಬುರುಜು16.3-E ಪುಟ 14 ಪ್ಯಾರ 6-7)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (10 ನಿ.)

    • ಆದಿ 24:19, 20—ಈ ವಚನಗಳಲ್ಲಿ ರೆಬೆಕ್ಕ ಮಾಡಿದ ವಿಷಯಗಳಿಂದ ನಾವು ಯಾವ ಪಾಠಗಳನ್ನು ಕಲೀಬಹುದು? (ಕಾವಲಿನಬುರುಜು16.3-E ಪುಟ 12-13)

    • ಆದಿ 24:65—ರೆಬೆಕ್ಕ ಯಾಕೆ ಮುಸುಕು ಹಾಕಿಕೊಂಡಳು? ಮತ್ತು ಇದರಿಂದ ಯಾವ ಪಾಠ ಕಲೀಬಹುದು? (ಕಾವಲಿನಬುರುಜು16.3-E ಪುಟ 15 ಪ್ಯಾರ 3)

    • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತಿರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಆದಿ 24:1-21 (ಪ್ರಗತಿ ಪಾಠ 2)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಆರಂಭದ ಭೇಟಿಯ ವಿಡಿಯೋ: (4 ನಿ.) ಚರ್ಚೆ. ವಿಡಿಯೋ ಹಾಕಿ, ನಂತರ ಈ ಪ್ರಶ್ನೆಗಳನ್ನು ಕೇಳಿ: ಪ್ರಚಾರಕ ಪ್ರಶ್ನೆಗಳನ್ನು ಹೇಗೆ ಚೆನ್ನಾಗಿ ಉಪಯೋಗಿಸಿದ? ಮನೆಯವರು ಯೇಸು ಯಾರು ಅಂತ ಉತ್ತರ ಕೊಟ್ಟಾಗ ಪ್ರಚಾರಕ ಏನು ಹೇಳಿದ?

  • ಆರಂಭದ ಭೇಟಿ: (2 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ. (ಪ್ರಗತಿ ಪಾಠ 1)

  • ಆರಂಭದ ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಜನರು ಸಾಮಾನ್ಯವಾಗಿ ಮಾಡುವ ಒಂದು ಆಕ್ಷೇಪಣೆಯನ್ನು ನಿಭಾಯಿಸುವುದು ಹೇಗೆಂದು ತೋರಿಸಿ. (ಪ್ರಗತಿ ಪಾಠ 12)

  • ಸ್ಮರಣೆಯ ಆಮಂತ್ರಣ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಮನೆಯವರು ಆಸಕ್ತಿ ತೋರಿಸುತ್ತಾರೆ. ನಂತರ ಯೇಸುವಿನ ಮರಣವನ್ನು ಸ್ಮರಿಸಿ ಎಂಬ ವಿಡಿಯೋ ತೋರಿಸುವ ತರ ಮಾಡಿ (ಆದರೆ ಪ್ಲೇ ಮಾಡಬೇಡಿ) ಮತ್ತು ಚರ್ಚಿಸಿ. (ಪ್ರಗತಿ ಪಾಠ 11)

ನಮ್ಮ ಕ್ರೈಸ್ತ ಜೀವನ

  • ಗೀತೆ 147

  • ಸ್ಮರಣೆಯ ಅಭಿಯಾನ ಶನಿವಾರ, ಮಾರ್ಚ್‌ 14 ರಿಂದ: (8 ನಿ.) ಚರ್ಚೆ. ಕೂಟಕ್ಕೆ ಬಂದಿರುವ ಪ್ರತಿಯೊಬ್ಬರಿಗೂ ಸ್ಮರಣೆಯ ಆಮಂತ್ರಣ ಪತ್ರ ಕೊಡಿ. ಅದರಲ್ಲಿರೋ ವಿಷಯದ ಬಗ್ಗೆ ಚರ್ಚೆ ಮಾಡಿ. ಇದರ ಮಾದರಿ ಸಂಭಾಷಣೆಯ ವಿಡಿಯೋ ಪ್ಲೇ ಮಾಡಿದ ಮೇಲೆ ಅದನ್ನೂ ಚರ್ಚಿಸಿ. ಸೇವಾಕ್ಷೇತ್ರ ಆವರಿಸಲು ಸಭೆ ಯಾವ ಏರ್ಪಾಡು ಮಾಡಿದೆ ಎಂದು ತಿಳಿಸಿ.

  • ನಾನು ಯಾರನ್ನೆಲ್ಲ ಕರೆಯುತ್ತೇನೆ?”: (7 ನಿ.) ಚರ್ಚೆ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಬೈಬಲ್‌ ನಮಗೆ ಕಲಿಸುವ ಪಾಠಗಳು ಪಾಠ 29, 30

  • ಸಮಾಪ್ತಿ ಮಾತುಗಳು (3 ನಿಮಿಷದೊಳಗೆ)

  • ಗೀತೆ 91 ಮತ್ತು ಪ್ರಾರ್ಥನೆ