ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ರತ್ನಗಳು | ಆದಿಕಾಂಡ 24

ಇಸಾಕನ ವಧು

ಇಸಾಕನ ವಧು

24:2-4, 11-15, 58, 59, 67

ಇಸಾಕನಿಗೆ ಹೆಣ್ಣು ಹುಡುಕಲು ಅಬ್ರಹಾಮನ ಸೇವಕ ಯೆಹೋವನ ಸಹಾಯ ಕೇಳಿಕೊಂಡ. (ಆದಿ 24:42-44) ನಾವು ಸಹ ದೊಡ್ಡ ನಿರ್ಣಯಗಳನ್ನು ಮಾಡುವ ಮುಂಚೆ ಯೆಹೋವನ ಸಹಾಯ ಕೇಳಬೇಕು. ಅದನ್ನು ಮಾಡೋದು ಹೇಗೆ?

  • ಪ್ರಾರ್ಥಿಸಿ

  • ಬೈಬಲ್‌ ಮತ್ತು ಬೈಬಲ್‌ ಆಧಾರಿತ ಪ್ರಕಾಶನಗಳನ್ನು ಓದಿ ಸಂಶೋಧನೆ ಮಾಡಿ

  • ಪ್ರೌಢ ಕ್ರೈಸ್ತರ ಸಹಾಯ ಕೇಳಿ