ಮಾದರಿ ಸಂಭಾಷಣೆಗಳು
●○○ ಆರಂಭದ ಭೇಟಿ
○●○ ಮೊದಲನೇ ಪುನರ್ಭೇಟಿ
ಪ್ರಶ್ನೆ: ಯೇಸು ಮನುಷ್ಯರಿಗಾಗಿ ಯಾಕೆ ಸತ್ತ?
ವಚನ: ಮತ್ತಾ 20:28
ಮುಂದಿನ ಭೇಟಿಗಾಗಿ ಪ್ರಶ್ನೆ: ಯೇಸು ಜೀವ ಕೊಟ್ಟಿದ್ದಕ್ಕೆ ನಾವು ಹೇಗೆ ಕೃತಜ್ಞತೆ ತೋರಿಸಬಹುದು?
○○● ಎರಡನೇ ಪುನರ್ಭೇಟಿ
ಪ್ರಶ್ನೆ: ಯೇಸು ಜೀವ ಕೊಟ್ಟಿದ್ದಕ್ಕೆ ನಾವು ಹೇಗೆ ಕೃತಜ್ಞತೆ ತೋರಿಸಬಹುದು?
ವಚನ: ಯೋಹಾ 17:3
ಮುಂದಿನ ಭೇಟಿಗಾಗಿ ಪ್ರಶ್ನೆ: ಯೆಹೋವನ ಸಾಕ್ಷಿಗಳ ಕೂಟಗಳಲ್ಲಿ ಏನು ನಡೆಯುತ್ತೆ?
ಸ್ಮರಣೆಗೆ ಆಮಂತ್ರಿಸುವ ಅಭಿಯಾನ (ಮಾರ್ಚ್ 14–ಏಪ್ರಿಲ್ 7):
“ಒಂದು ಮುಖ್ಯವಾದ ಕಾರ್ಯಕ್ರಮಕ್ಕೆ ನಿಮ್ಮನ್ನು ಕರೆಯಲು ಬಂದಿದ್ದೇವೆ. ಈ ಕಾರ್ಯಕ್ರಮಕ್ಕೆ ಲಕ್ಷಾಂತರ ಜನ ಬರ್ತಾರೆ. ಅವತ್ತು ಯೇಸುವಿನ ಮರಣವನ್ನು ಸ್ಮರಿಸುವ ಕಾರ್ಯಕ್ರಮ ನಡೆಯುತ್ತೆ. ದಯವಿಟ್ಟು ಬನ್ನಿ.” ಆಮಂತ್ರಣ ಪತ್ರ ಕೊಡಿ. “ಕಾರ್ಯಕ್ರಮ ನಡೆಯುವ ಸಮಯ ಮತ್ತು ವಿಳಾಸ ಇದರಲ್ಲಿದೆ. ಅಷ್ಟೇ ಅಲ್ಲ, ಈ ಕಾರ್ಯಕ್ರಮ ನಡೆಯುವ ಒಂದು ವಾರದ ಮುಂಚೆ ಒಂದು ವಿಶೇಷ ಭಾಷಣನೂ ಇರುತ್ತೆ. ಅದಕ್ಕೂ ಬನ್ನಿ.”
ಆಸಕ್ತಿ ತೋರಿಸಿದರೆ ಮುಂದಿನ ಭೇಟಿಗಾಗಿ ಪ್ರಶ್ನೆ: ಯೇಸು ಮನುಷ್ಯರಿಗಾಗಿ ಯಾಕೆ ಸತ್ತ?