ಜೂನ್ 28–ಜುಲೈ 4
ಧರ್ಮೋಪದೇಶಕಾಂಡ 9-10
ಗೀತೆ 11 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ರತ್ನಗಳು
“ನಿಮ್ಮ ದೇವರಾದ ಯೆಹೋವ ನಿಮ್ಮಿಂದ ಏನು ಕೇಳ್ಕೊಳ್ತಿದ್ದಾನೆ?”: (10 ನಿ.)
ಆಧ್ಯಾತ್ಮಿಕ ಮುತ್ತುಗಳು: (10 ನಿ.)
ಧರ್ಮೋ 9:1-3—ಅನಾಕ್ಯರು ನೋಡೋಕೆ ಹೇಗಿದ್ರು? ಅವರನ್ನ ನೋಡಿ ಇಸ್ರಾಯೇಲ್ಯರು ಯಾಕೆ ಹೆದರಬಾರದಿತ್ತು ಅಂತ ವಚನ ಹೇಳುತ್ತೆ? (it-1-E ಪುಟ 103)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) ಧರ್ಮೋ 10:1-22 (ಪ್ರಗತಿ ಪಾಠ 10)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತ್ರ ಬೋಧನಾ ಸಾಧನಗಳು ವಿಭಾಗದಿಂದ ಒಂದು ಪ್ರಕಾಶನ ನೀಡಿ. (ಪ್ರಗತಿ ಪಾಠ 3)
ಪುನರ್ಭೇಟಿ: (4 ನಿ.) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತ್ರ ಬೈಬಲನ್ನು ಯಾಕೆ ಅಧ್ಯಯನ ಮಾಡಬೇಕು? ಅನ್ನೋ ವಿಡಿಯೋ ತೋರಿಸೋ ತರ ಮಾಡಿ (ಆದ್ರೆ ಪ್ಲೇ ಮಾಡಬೇಡಿ) ಮತ್ತು ಚರ್ಚಿಸಿ. (ಪ್ರಗತಿ ಪಾಠ 9)
ಬೈಬಲ್ ಅಧ್ಯಯನ: (5 ನಿ.) ಸಿಹಿಸುದ್ದಿ ಪಾಠ 12 ಪ್ಯಾರ 4-5 (ಪ್ರಗತಿ ಪಾಠ 18)
ನಮ್ಮ ಕ್ರೈಸ್ತ ಜೀವನ
ವಿಡಿಯೋ ಗೇಮ್ಸ್: ಗೆಲುವಿನ ಹಿಂದಿರುವ ಸೋಲು: (7 ನಿ.) ಚರ್ಚೆ. ವಿಡಿಯೋ ಹಾಕಿ. ನಂತ್ರ ಈ ಪ್ರಶ್ನೆಗಳನ್ನ ಕೇಳಿ: ವಿಡಿಯೋ ಗೇಮ್ಸ್ ಆಡುವಾಗ ಏನು ಗೊತ್ತಾಗಲ್ಲ? ಜೀವನದಲ್ಲಿ ವಿಡಿಯೋ ಗೇಮ್ಸ್ಗಳಿಗಿಂತ ಯಾವ ವಿಷ್ಯಗಳು ಮುಖ್ಯ? (ಎಫೆ 5:15, 16) ನೀವು ಆಯ್ಕೆ ಮಾಡೋ ವಿಡಿಯೋ ಗೇಮ್ಸ್ಗಳು ನೀವು ಎಂಥವರು ಅಂತ ತೋರಿಸುತ್ತೆ? ನೀವು ಜೀವನದಲ್ಲಿ ಹೇಗೆ ನಿಜವಾದ ವಿನ್ನರ್ ಆಗಬಹುದು?
“ಮದ್ಯ ಸೇವನೆಯ ಬಗ್ಗೆ ಚೆನ್ನಾಗಿ ಯೋಚಿಸಿ ತೀರ್ಮಾನ ಮಾಡಿ”: (8 ನಿ.) ಚರ್ಚೆ. ಕುಡಿಯೋಕೆ ಮುಂಚೆ ಯೋಚನೆ ಮಾಡಿ ಅನ್ನೋ ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಶುದ್ಧ ಆರಾಧನೆ ಅಧ್ಯಾಯ 10 ಪ್ಯಾರ 1-7, ಪರಿಚಯ ವಿಡಿಯೋ
ಸಮಾಪ್ತಿ ಮಾತುಗಳು (3 ನಿ.)
ಗೀತೆ 152 ಮತ್ತು ಪ್ರಾರ್ಥನೆ