ಜೂನ್ 7-13
ಧರ್ಮೋಪದೇಶಕಾಂಡ 3–4
ಗೀತೆ 37 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ರತ್ನಗಳು
“ಯೆಹೋವನ ನಿಯಮಗಳಲ್ಲಿ ವಿವೇಕ ಮತ್ತು ನ್ಯಾಯ ಇದೆ”: (10 ನಿ.)
ಆಧ್ಯಾತ್ಮಿಕ ಮುತ್ತುಗಳು: (10 ನಿ.)
ಧರ್ಮೋ 4:23—ಈ ವಚನದಲ್ಲಿರೋ ನಿಯಮದ ಅರ್ಥ ಏನು? (ಕಾವಲಿನಬುರುಜು04 9/15 ಪುಟ 25 ಪ್ಯಾರ 3)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) ಧರ್ಮೋ 3:1-13 (ಪ್ರಗತಿ ಪಾಠ 10)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
“ಸೇವೆಯಲ್ಲಿ ನಿಮ್ಮ ಸಂತೋಷ ಹೆಚ್ಚಿಸಿ—ಉತ್ಸಾಹದಿಂದ ಕಲಿಸಿ”: (10 ನಿ.) ಚರ್ಚೆ. ಶಿಷ್ಯರನ್ನು ಮಾಡೋದ್ರಲ್ಲಿ ಖುಷಿಪಡಲು ಕೌಶಲ ಹೆಚ್ಚಿಸಿ—ಉತ್ಸಾಹದಿಂದ ಕಲಿಸಿ ವಿಡಿಯೋ ಹಾಕಿ.
ಬೈಬಲ್ ಅಧ್ಯಯನ: (5 ನಿ.) ಸಿಹಿಸುದ್ದಿ ಪಾಠ 5 ಪ್ಯಾರ 1-2 (ಪ್ರಗತಿ ಪಾಠ 11)
ನಮ್ಮ ಕ್ರೈಸ್ತ ಜೀವನ
ಸ್ಥಳೀಯ ಅಗತ್ಯಗಳು: (15 ನಿ.)
ಸಭಾ ಬೈಬಲ್ ಅಧ್ಯಯನ: (30 ನಿ.) ಶುದ್ಧ ಆರಾಧನೆ ಅಧ್ಯಾಯ 9 ಪ್ಯಾರ 18-26, ಚೌಕ 9ಎ ಮತ್ತು 9ಬಿ
ಸಮಾಪ್ತಿ ಮಾತುಗಳು (3 ನಿ.)
ಗೀತೆ 74 ಮತ್ತು ಪ್ರಾರ್ಥನೆ