ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮೇ 10-16
  • ಗೀತೆ 59 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ರತ್ನಗಳು

  • ಕೊಟ್ಟ ಮಾತನ್ನ ಮುರಿಯಬೇಡಿ”: (10 ನಿ.)

  • ಆಧ್ಯಾತ್ಮಿಕ ಮುತ್ತುಗಳು: (10 ನಿ.)

    • ಅರ 30:10-12—ಸಮುವೇಲನನ್ನ ಯೆಹೋವನ ಸೇವೆಗಾಗಿ ಸಮರ್ಪಿಸುತ್ತೇನೆ ಅಂತ ಹನ್ನ ಕೊಟ್ಟ ಮಾತಿಗೆ ಎಲ್ಕಾನನ ಒಪ್ಪಿಗೆ ಇತ್ತು ಅಂತ ಈ ವಚನದಿಂದ ಹೇಗೆ ಗೊತ್ತಾಗುತ್ತೆ? (1ಸಮು 1:11; it-2-E ಪುಟ 28 ಪ್ಯಾರ 1)

    • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?

  • ಬೈಬಲ್‌ ಓದುವಿಕೆ: (4 ನಿ.) ಅರ 30:1-16 (ಪ್ರಗತಿ ಪಾಠ 5)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

ನಮ್ಮ ಕ್ರೈಸ್ತ ಜೀವನ

  • ಗೀತೆ 110

  • ಸೃಷ್ಟಿಯ ಮೂಲಕ ತಾಳಿಕೊಳ್ಳಲು ಕಲಿಯಿರಿ: (15 ನಿ.) ಚರ್ಚೆ. ವಿಡಿಯೋ ಹಾಕಿ. ನಂತ್ರ ವಿಡಿಯೋದಲ್ಲಿ ತೋರಿಸೋ ಪ್ರತಿಯೊಂದು ಮರಗಳ ಮತ್ತು ಪ್ರಾಣಿಗಳ ಬಗ್ಗೆ ಈ ಪ್ರಶ್ನೆಗಳನ್ನ ಕೇಳಿ: ಈ ಸೃಷ್ಟಿ ತಾಳ್ಮೆಯ ಬಗ್ಗೆ ಯಾವ ಪಾಠ ಕಲಿಸುತ್ತೆ? ಈ ರೀತಿಯ ತಾಳ್ಮೆಯನ್ನ ನಮ್ಮ ಜೀವನದಲ್ಲಿ ಹೇಗೆ ತೋರಿಸಬಹುದು?

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಶುದ್ಧ ಆರಾಧನೆ ಅಧ್ಯಾಯ 8 ಪ್ಯಾರ 16-22

  • ಸಮಾಪ್ತಿ ಮಾತುಗಳು (3 ನಿ.)

  • ಗೀತೆ 22 ಮತ್ತು ಪ್ರಾರ್ಥನೆ