ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ರತ್ನಗಳು

ಕೊಟ್ಟ ಮಾತನ್ನ ಮುರಿಯಬೇಡಿ

ಕೊಟ್ಟ ಮಾತನ್ನ ಮುರಿಯಬೇಡಿ

ಇಸ್ರಾಯೇಲ್ಯರು ಒಂದ್ಸಲ ಮಾತು ಕೊಟ್ಟ ಮೇಲೆ ಅದನ್ನ ಮುರಿಯಬಾರದಿತ್ತು (ಅರ 30:2; it-2-E ಪುಟ 1162)

ಯೆಹೋವನ ದೃಷ್ಟಿಯಲ್ಲಿ ಒಂದು ವಿಷಯ ತಪ್ಪಲ್ಲದಿದ್ರೂ ಅದರಿಂದ ದೂರ ಇರ್ತೀನಿ ಅಂತ ಅವರು ಮಾತು ಕೊಡಬಹುದಿತ್ತು (ಅರ 30:3, 4; it-2-E ಪುಟ 1162)

ಈಗ ಕುಟುಂಬದಲ್ಲಿ ಯಾರೇ ಹರಕೆ ಮಾಡಿಕೊಂಡ್ರು ಅದಕ್ಕೆ ಕುಟುಂಬದ ತಲೆ ಜವಾಬ್ದಾರನಲ್ಲ ಬದಲಿಗೆ ಅದು ಹರಕೆ ಮಾಡಿಕೊಂಡ ವ್ಯಕ್ತಿಯ ಜವಾಬ್ದಾರಿ ಆಗಿರುತ್ತೆ (ಅರ 30:6-9; ಕಾವಲಿನಬುರುಜು04 8/1 ಪುಟ 27 ಪ್ಯಾರ 3)

ಕ್ರೈಸ್ತರು ಜೀವನದಲ್ಲಿ ಎರಡು ಮುಖ್ಯವಾದ ವಿಷಯಗಳಿಗೆ ಮಾತು ಕೊಡ್ತಾರೆ. ಒಂದು, ಸಮರ್ಪಣೆ ಸಮಯದಲ್ಲಿ ಯೆಹೋವನಿಗೆ ಕೊಡೋ ಮಾತು. ಎರಡು, ಮದುವೆ ಸಮಯದಲ್ಲಿ ಸಂಗಾತಿಗೆ ಕೊಡೋ ಮಾತು.

ನಿಮ್ಮನ್ನೇ ಕೇಳಿಕೊಳ್ಳಿ, ‘ನಾನು ಯಾವೆಲ್ಲ ವಿಷಯಗಳಿಗೆ ಮಾತು ಕೊಟ್ಟಿದ್ದಿನೋ ಅದಕ್ಕೆ ತಕ್ಕ ಹಾಗೆ ನಡಿತಾ ಇದ್ದೀನಾ?’