ಮೇ 17-23
ಅರಣ್ಯಕಾಂಡ 32-33
ಗೀತೆ 129 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ರತ್ನಗಳು
“ಆ ದೇಶದ ಎಲ್ಲ ಜನ್ರನ್ನ ಅಲ್ಲಿಂದ ಓಡಿಸಿಬಿಡಬೇಕು”: (10 ನಿ.)
ಆಧ್ಯಾತ್ಮಿಕ ಮುತ್ತುಗಳು: (10 ನಿ.)
ಅರ 33:54—ಇಸ್ರಾಯೇಲ್ ಕುಲಗಳಿಗೆ ಜಮೀನನ್ನ ಹೇಗೆ ಹಂಚಿಕೊಡಲಾಯ್ತು? (it-1-E ಪುಟ 359 ಪ್ಯಾರ 2)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) ಅರ 32:28-42 (ಪ್ರಗತಿ ಪಾಠ 5)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
“ಸೇವೆಯಲ್ಲಿ ನಿಮ್ಮ ಸಂತೋಷ ಹೆಚ್ಚಿಸಿ—ಮುಖ್ಯ ವಿಷಯಗಳನ್ನ ವಿವರಿಸಿ”: (10 ನಿ.) ಚರ್ಚೆ. ಶಿಷ್ಯರನ್ನು ಮಾಡೋದ್ರಲ್ಲಿ ಖುಷಿಪಡಲು ಕೌಶಲ ಹೆಚ್ಚಿಸಿ—ಮುಖ್ಯ ವಿಷಯಗಳನ್ನು ವಿವರಿಸಿ ಅನ್ನೋ ವಿಡಿಯೋ ಹಾಕಿ.
ಭಾಷಣ: (5 ನಿ.) ಕಾವಲಿನಬುರುಜು09-E 10/1 ಪುಟ 30 ರ ಚೌಕ—ವಿಷಯ: ಹಿಂದಿನ ಕಾಲದ ಇಸ್ರಾಯೇಲಿನಲ್ಲಿ ಯೆಹೋವನು ಯುದ್ಧಗಳನ್ನ ಯಾಕೆ ಆಶೀರ್ವದಿಸುತ್ತಿದ್ದನು? (ಪ್ರಗತಿ ಪಾಠ 13)
ನಮ್ಮ ಕ್ರೈಸ್ತ ಜೀವನ
ಸ್ಥಳೀಯ ಅಗತ್ಯಗಳು: (15 ನಿ.)
ಸಭಾ ಬೈಬಲ್ ಅಧ್ಯಯನ: (30 ನಿ.) ಶುದ್ಧ ಆರಾಧನೆ ಅಧ್ಯಾಯ 8 ಪ್ಯಾರ 23-27, ಚೌಕ 8ಬಿ
ಸಮಾಪ್ತಿ ಮಾತುಗಳು (3 ನಿ.)
ಗೀತೆ 50 ಮತ್ತು ಪ್ರಾರ್ಥನೆ