ಮೇ 24-30
ಅರಣ್ಯಕಾಂಡ 34-36
ಗೀತೆ 38 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ರತ್ನಗಳು
“ಯೆಹೋವನಲ್ಲಿ ಆಶ್ರಯಿಸಿ”: (10 ನಿ.)
ಆಧ್ಯಾತ್ಮಿಕ ಮುತ್ತುಗಳು: (10 ನಿ.)
ಅರ 35:31—ಯೇಸುವಿನ ವಿಮೋಚನಾ ಮೌಲ್ಯದಿಂದ ಆದಾಮ ಮತ್ತು ಹವ್ವಳಿಗೆ ಯಾವುದೇ ಪ್ರಯೋಜನ ಸಿಗಲ್ಲ ಯಾಕೆ? (ಕಾವಲಿನಬುರುಜು91-E 2/15 ಪುಟ 13 ಪ್ಯಾರ 13)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) ಅರ 34:1-15 (ಪ್ರಗತಿ ಪಾಠ 10)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆ ಬಳಸಿ. ಸಂಭಾಷಣೆ ತಡೆಯಲು ಮನೆಯವರು ಒಂದು ಕಾರಣ ಕೊಟ್ಟಾಗ ಅದನ್ನ ಸಂಬಾಳಿಸಿಕೊಂಡು ಸಾರೋದು ಹೇಗೆ ಅಂತ ತೋರಿಸಿ. (ಪ್ರಗತಿ ಪಾಠ 12)
ಪುನರ್ಭೇಟಿ: (4 ನಿ.) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತ್ರ ಬೈಬಲನ್ನು ಯಾಕೆ ಅಧ್ಯಯನ ಮಾಡಬೇಕು? ವಿಡಿಯೋ ಪರಿಚಯಿಸಿ (ಆದರೆ ಪ್ಲೇ ಮಾಡಬೇಡಿ). (ಪ್ರಗತಿ ಪಾಠ 9)
ಬೈಬಲ್ ಅಧ್ಯಯನ: (5 ನಿ.) ಸಿಹಿಸುದ್ದಿ ಪಾಠ 2 ಪ್ಯಾರ 9-10 (ಪ್ರಗತಿ ಪಾಠ 19)
ನಮ್ಮ ಕ್ರೈಸ್ತ ಜೀವನ
ಯೆಹೋವ ದೇವರ ಗೆಳೆಯರಾಗೋಣ—ಶಿಸ್ತಿನಲ್ಲಿ ಪ್ರೀತಿ ಇದೆ: (6 ನಿ.) ಚರ್ಚೆ. ವಿಡಿಯೋ ಹಾಕಿ. ನಂತ್ರ ನಿಮ್ಮ ಸಭೆಯಲ್ಲಿ ಮಕ್ಕಳು ಇರೋದಾದ್ರೆ ಕೆಲವರನ್ನ ಮುಂಚೆನೇ ಆಯ್ಕೆಮಾಡಿ ಈ ಪ್ರಶ್ನೆಗಳನ್ನ ಕೇಳಿ: ಅಪ್ಪ-ಅಮ್ಮ ಕೆಲವೊಮ್ಮೆ ಯಾಕೆ ಬೈತಾರೆ ಅಥವಾ ಶಿಕ್ಷೆ ಕೊಡ್ತಾರೆ? ಅದ್ರಿಂದ ಯಾವ ಪ್ರಯೋಜ್ನ ಇದೆ? ಯೆಹೋವ ದೇವರು ಯಾಕೆ ಶಿಕ್ಷೆ ಕೊಡ್ತಾರೆ?
“ಶಿಸ್ತು—ಯೆಹೋವನು ಪ್ರೀತಿ ತೋರಿಸೋ ಒಂದು ವಿಧ”: (9 ನಿ.) ಚರ್ಚೆ. ‘ಯೆಹೋವನು ತಾನು ಪ್ರೀತಿಸುವವರನ್ನೇ ಶಿಕ್ಷಿಸುತ್ತಾನೆ’ ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಶುದ್ಧ ಆರಾಧನೆ ಅಧ್ಯಾಯ 9 ಪ್ಯಾರ 1-9, ಪರಿಚಯ ವಿಡಿಯೋ
ಸಮಾಪ್ತಿ ಮಾತುಗಳು (3 ನಿ.)
ಗೀತೆ 20 ಮತ್ತು ಪ್ರಾರ್ಥನೆ