ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ರತ್ನಗಳು

ಯೆಹೋವನಲ್ಲಿ ಆಶ್ರಯಿಸಿ

ಯೆಹೋವನಲ್ಲಿ ಆಶ್ರಯಿಸಿ

ಒಬ್ಬ ಅಪ್ಪಿತಪ್ಪಿ ಯಾರನ್ನಾದ್ರು ಕೊಂದ್ರೆ ಇಸ್ರಾಯೇಲಿನ ಆರು ಆಶ್ರಯನಗರಗಳಲ್ಲಿ ಒಂದಕ್ಕೆ ಓಡಿಹೋಗಿ ಆಶ್ರಯ ಪಡಿಬಹುದಿತ್ತು (ಅರ 35:15; ಕಾವಲಿನಬುರುಜು17.11 ಪುಟ 9 ಪ್ಯಾರ 4)

ಇಸ್ರಾಯೇಲಿನ ಹಿರಿಯರು ಘಟನೆಗಳ ವಿಚಾರಣೆ ಮಾಡ್ತಿದ್ರು (ಅರ 35:24; ಕಾವಲಿನಬುರುಜು17.11 ಪುಟ 9 ಪ್ಯಾರ 6)

ಆಶ್ರಯನಗರಗಳು ಸಂರಕ್ಷಣೆ ಮತ್ತು ಭದ್ರತೆ ಕೊಡ್ತಿದ್ವು (ಅರ 35:25; ಕಾವಲಿನಬುರುಜು17.11 ಪುಟ 11 ಪ್ಯಾರ 13)

ಅಪ್ಪಿತಪ್ಪಿ ಯಾರನ್ನಾದ್ರು ಕೊಂದವನು ಆಶ್ರಯನಗರದಲ್ಲಿ ಸುರಕ್ಷಿತವಾಗಿ ಇರಬೇಕಂದ್ರೆ ಕೆಲವು ತ್ಯಾಗಗಳನ್ನ ಮಾಡಬೇಕಿತ್ತು. ಅದೇ ತರ ನಾವು ತಪ್ಪು ಮಾಡಿದಾಗ ದೇವರು ಅದನ್ನ ಕ್ಷಮಿಸಿ ನಮಗೆ ಕರುಣೆ ತೋರಿಸಬೇಕಂದ್ರೆ ನಾವೂ ಸಹ ಕೆಲವು ತ್ಯಾಗಗಳನ್ನ ಮಾಡಬೇಕು.