ಮೇ 31–ಜೂನ್ 6
ಧರ್ಮೋಪದೇಶಕಾಂಡ 1–2
ಗೀತೆ 21 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ರತ್ನಗಳು
“ನೀವು ದೇವರ ಪರವಾಗಿ ತೀರ್ಪು ಮಾಡ್ತಿದ್ದೀರ”: (10 ನಿ.)
ಆಧ್ಯಾತ್ಮಿಕ ಮುತ್ತುಗಳು: (10 ನಿ.)
ಧರ್ಮೋ 1:19; 2:7—ಇಸ್ರಾಯೇಲ್ಯರು ನಲ್ವತ್ತು ವರ್ಷ ‘ದೊಡ್ಡ, ಭಯಾನಕ ಕಾಡಲ್ಲಿ’ ಪ್ರಯಾಣ ಮಾಡುತ್ತಿರುವಾಗ ಯೆಹೋವನು ಅವರನ್ನ ಹೇಗೆ ನೋಡಿಕೊಂಡನು? (ಕಾವಲಿನಬುರುಜು13 9/15 ಪುಟ 9 ಪ್ಯಾರ 9)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) ಧರ್ಮೋ 1:1-18 (ಪ್ರಗತಿ ಪಾಠ 10)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆ ಬಳಸಿ. ಸಂಭಾಷಣೆ ತಡೆಯಲು ಮನೆಯವರು ಒಂದು ಕಾರಣ ಕೊಟ್ಟಾಗ ಅದನ್ನ ಸಂಬಾಳಿಸಿಕೊಂಡು ಸಾರೋದು ಹೇಗೆ ಅಂತ ತೋರಿಸಿ. (ಪ್ರಗತಿ ಪಾಠ 16)
ಪುನರ್ಭೇಟಿ: (4 ನಿ.) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಮನೆಯವರಿಗೆ ಕೂಟದ ಆಮಂತ್ರಣ ಪತ್ರ ಕೊಡಿ ಮತ್ತು ರಾಜ್ಯ ಸಭಾಗೃಹದಲ್ಲಿ ಏನು ನಡೆಯುತ್ತದೆ? ವಿಡಿಯೋ ತೋರಿಸಿ (ಆದರೆ ಪ್ಲೇ ಮಾಡಬೇಡಿ). (ಪ್ರಗತಿ ಪಾಠ 11)
ಭಾಷಣ: (5 ನಿ.) ಕಾವಲಿನಬುರುಜು13 8/15 ಪುಟ 11 ಪ್ಯಾರ 7—ವಿಷಯ: ನಕರಾತ್ಮಕ ಮಾತುಗಳನ್ನ ಹೇಳಲೂಬೇಡಿ ಕೇಳಲೂಬೇಡಿ. (ಪ್ರಗತಿ ಪಾಠ 13)
ನಮ್ಮ ಕ್ರೈಸ್ತ ಜೀವನ
“‘ಕೊನೆ ದಿನಗಳ’ ಕೊನೆ ಭಾಗದಲ್ಲಿರುವಾಗ ತಯಾರಾಗಿರಿ”: (15 ನಿ.) ಹಿರಿಯನಿಂದ ಚರ್ಚೆ. ವಿಪತ್ತು ಬರುವ ಮುಂಚೆನೇ ತಯಾರಾಗಿರಿ ವಿಡಿಯೋ ಹಾಕಿ. ಶಾಖಾ ಕಚೇರಿ ಮತ್ತು ಹಿರಿಯರ ಮಂಡಲಿಯಿಂದ ಮರುಜ್ಞಾಪನಗಳು ಇದ್ರೆ ಅದನ್ನೂ ತಿಳಿಸಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಶುದ್ಧ ಆರಾಧನೆ ಅಧ್ಯಾಯ 9 ಪ್ಯಾರ 10-17
ಸಮಾಪ್ತಿ ಮಾತುಗಳು (3 ನಿ.)
ಗೀತೆ 44 ಮತ್ತು ಪ್ರಾರ್ಥನೆ