ಜೂನ್ 27–ಜುಲೈ 3
2 ಸಮುವೇಲ 15-17
ಗೀತೆ 125 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ನಿಧಿ
“ಅಹಂಕಾರದಿಂದ ದಂಗೆ ಎದ್ದ ಅಬ್ಷಾಲೋಮ”: (10 ನಿ.)
ಬೈಬಲಿನಲ್ಲಿರುವ ರತ್ನಗಳು: (10 ನಿ.)
2ಸಮು 16:4—ದಾವೀದ ಮಾಡಿದ ದುಡುಕು ನಿರ್ಧಾರದಿಂದ ನಾವೇನು ಕಲಿಯಬಹುದು? (ಕಾವಲಿನಬುರುಜು18.08 ಪುಟ 6 ಪ್ಯಾರ 11)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) 2ಸಮು 17:17-29 (5)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆ ಬಳಸಿ. (7)
ಪುನರ್ಭೇಟಿ: (4 ನಿ.) ಮಾದರಿ ಸಂಭಾಷಣೆ ಬಳಸಿ. ಸ್ನೇಹಪರವಾಗಿ ಮಾತಾಡೋದಾದ್ರೆ ಕೆಲವು ಭೇಟಿಯ ನಂತರ ಎಚ್ಚರ! ನಂ.1 ಪತ್ರಿಕೆಯನ್ನು ಪರಿಚಯಿಸಲು ಆಗುತ್ತೆ. (2)
ಭಾಷಣ: (5 ನಿ.) ಕಾವಲಿನಬುರುಜು09 5/15 ಪುಟ 27-28—ವಿಷಯ: ಇತೈಯನ್ನು ಅನುಕರಿಸಿ ಸೇವೆಯಲ್ಲಿ ಹುರುಪು ತೋರಿಸಿ.—2ಸಮು 15:19-22. (13)
ನಮ್ಮ ಕ್ರೈಸ್ತ ಜೀವನ
ಸ್ಥಳೀಯ ಅಗತ್ಯಗಳು: (5 ನಿ.)
“ಪ್ರೀತಿ . . . ಹೆಮ್ಮೆಯಿಂದ ಬೀಗಲ್ಲ”: (10 ನಿ.) ಚರ್ಚೆ. ಪ್ರೀತಿ ಹೇಗೆ ನಡೆದುಕೊಳ್ಳುತ್ತೆ ಅಂತ ನೆನಪಿಡಿ—ಉಬ್ಬಿಕೊಳ್ಳುವುದಿಲ್ಲ ಅನ್ನೋ ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಖುಷಿಯಾಗಿ ಬಾಳೋಣ ಪಾಠ 10
ಸಮಾಪ್ತಿ ಮಾತುಗಳು (3 ನಿ.)
ಗೀತೆ 119 ಮತ್ತು ಪ್ರಾರ್ಥನೆ