ಜೂನ್ 6-12
2 ಸಮುವೇಲ 9-10
ಗೀತೆ 63 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ನಿಧಿ
“ದಾವೀದ ಶಾಶ್ವತ ಪ್ರೀತಿ ತೋರಿಸಿದ”: (10 ನಿ.)
ಬೈಬಲಿನಲ್ಲಿರುವ ರತ್ನಗಳು: (10 ನಿ.)
2ಸಮು 10:4, 5—ಹನೂನನ ನಡತೆ ಇಸ್ರಾಯೇಲ್ಯ ಗಂಡಸರನ್ನ ಯಾಕೆ ಅವಮಾನ ಪಡಿಸಿತು? (it-1-E ಪುಟ 266)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) 2ಸಮು 9:1-13 (12)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆ ಬಳಸಿ. (3)
ಪುನರ್ಭೇಟಿ: (4 ನಿ.) ಮಾದರಿ ಸಂಭಾಷಣೆ ಬಳಸಿ. ಸ್ನೇಹಪರವಾಗಿ ಮಾತಾಡೋದಾದ್ರೆ ಕೆಲವು ಭೇಟಿಯ ನಂತರ ಎಚ್ಚರ! ನಂ.1 ಪತ್ರಿಕೆಯನ್ನು ಪರಿಚಯಿಸಲು ಆಗುತ್ತೆ. (17)
ಬೈಬಲ್ ಅಧ್ಯಯನ: (5 ನಿ.) ಖುಷಿಯಾಗಿ ಬಾಳೋಣ ಪಾಠ 05ರ ಉಪಶೀರ್ಷಿಕೆ 4 (13)
ನಮ್ಮ ಕ್ರೈಸ್ತ ಜೀವನ
ಪ್ರೀತಿ ಹೇಗೆ ನಡೆದುಕೊಳ್ಳುತ್ತೆ ಅಂತ ನೆನಪಿಡಿ —ದಯೆ ತೋರಿಸುತ್ತೆ: (5 ನಿ.) ಚರ್ಚೆ. ವಿಡಿಯೋ ಹಾಕಿ. ನಂತರ ಈ ಪ್ರಶ್ನೆಗಳನ್ನು ಸಭಿಕರಿಗೆ ಕೇಳಿ: ಮೆಫೀಬೋಶೆತನಿಗೆ ದಾವೀದ ಹೇಗೆ ದಯೆ ತೋರಿಸಿದ? ನಾವು ಹೇಗೆ ಬೇರೆಯವರಿಗೆ ದಯೆ ಮತ್ತು ಶಾಶ್ವತ ಪ್ರೀತಿ ತೋರಿಸಬಹುದು?
ಸಂಘಟನೆಯ ಸಾಧನೆಗಳು: (10 ನಿ.) ಜೂನ್ ತಿಂಗಳ ಸಂಘಟನೆಯ ಸಾಧನೆಗಳು ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಖುಷಿಯಾಗಿ ಬಾಳೋಣ ಪಾಠ 07
ಸಮಾಪ್ತಿ ಮಾತುಗಳು (3 ನಿ.)
ಗೀತೆ 1 ಮತ್ತು ಪ್ರಾರ್ಥನೆ