ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ನಿಧಿ

ಯೆಹೋವ ದೇವರಿಂದ ಬಲ ಪಡ್ಕೊಳ್ಳಿ

ಯೆಹೋವ ದೇವರಿಂದ ಬಲ ಪಡ್ಕೊಳ್ಳಿ

ಅಮಾಲೇಕ್ಯರು ಚಿಕ್ಲಗನ್ನು ಸುಟ್ಟು ಹಾಕಿ, ಕೈದಿಗಳನ್ನ ಹಿಡ್ಕೊಂಡು ಹೋದ್ರು (1ಸಮು 30:1, 2)

ದಾವೀದ ಮತ್ತು ಅವನ ಜೊತೆ ಇದ್ದ ಗಂಡಸರು ತುಂಬ ದುಃಖದಲ್ಲಿದ್ರು (1ಸಮು 30:3-5; ಕಾವಲಿನಬುರುಜು06 8/1 ಪುಟ 28 ಪ್ಯಾರ 12)

ದಾವೀದ ಯೆಹೋವ ದೇವರಿಂದ ಬಲ ಪಡ್ಕೊಂಡ (1ಸಮು 30:6; ಕಾವಲಿನಬುರುಜು12 4/15 ಪುಟ 30 ಪ್ಯಾರ 14)

ಧ್ಯಾನಕ್ಕಾಗಿ: ನಾನು ದುಃಖದಲ್ಲಿ ಇದ್ದಾಗ ಯಾರಿಂದ ಬಲ ಪಡ್ಕೊಳ್ತೀನಿ?