ಮೇ 16-22
2 ಸಮುವೇಲ 1-3
ಗೀತೆ 123 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ನಿಧಿ
“‘ಬಿಲ್ಲಿನ ಗೀತೆ’ ನಮಗೆ ಏನು ಕಲಿಸುತ್ತೆ?”: (10 ನಿ.)
ಬೈಬಲಿನಲ್ಲಿರುವ ರತ್ನಗಳು: (10 ನಿ.)
2ಸಮು 1:26—ದಾವೀದ ಯೋನಾತಾನನನ್ನು “ನನ್ನ ಸಹೋದರ” ಅಂತ ಯಾಕೆ ಕರೆದ? (it-1-E ಪುಟ 369 ಪ್ಯಾರ 2)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) 2ಸಮು 3:1-16 (5)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆ ಬಳಸಿ. (3)
ಪುನರ್ಭೇಟಿ: (4 ನಿ.) ಮಾದರಿ ಸಂಭಾಷಣೆ ಬಳಸಿ. ಸ್ನೇಹಪರವಾಗಿ ಮಾತಾಡೋದಾದ್ರೆ ಕೆಲವು ಭೇಟಿಯ ನಂತರ ಎಚ್ಚರ! ನಂ.1 ಪತ್ರಿಕೆಯನ್ನು ಪರಿಚಯಿಸಲು ಆಗುತ್ತೆ. (20)
ಬೈಬಲ್ ಅಧ್ಯಯನ: (5 ನಿ.) ಖುಷಿಯಾಗಿ ಬಾಳೋಣ ಪಾಠ 04ರ ಉಪಶೀರ್ಷಿಕೆ 5 ಮತ್ತು ಕೆಲವರು ಹೀಗಂತಾರೆ ಅನ್ನೋ ಚೌಕ (19)
ನಮ್ಮ ಕ್ರೈಸ್ತ ಜೀವನ
“ಪ್ರೀತಿ ಕೆಟ್ಟದ್ರಲ್ಲಿ ಖುಷಿಪಡಲ್ಲ”: (7 ನಿ.) ಚರ್ಚೆ. ಪ್ರೀತಿ ಹೇಗೆ ನಡೆದುಕೊಳ್ಳುತ್ತೆ ಅಂತ ನೆನಪಿಡಿ—ಅನೀತಿಯನ್ನು ಕಂಡು ಹರ್ಷಿಸುವುದಿಲ್ಲ ವಿಡಿಯೋ ಹಾಕಿ.
“ಪ್ರೀತಿ ಎಲ್ಲವನ್ನ ನಿರೀಕ್ಷಿಸುತ್ತೆ”: (8 ನಿ.) ಚರ್ಚೆ. ಪ್ರೀತಿ ಹೇಗೆ ನಡೆದುಕೊಳ್ಳುತ್ತೆ ಅಂತ ನೆನಪಿಡಿ —ಎಲ್ಲವನ್ನೂ ನಿರೀಕ್ಷಿಸುತ್ತೆ ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಖುಷಿಯಾಗಿ ಬಾಳೋಣ ಪಾಠ 04
ಸಮಾಪ್ತಿ ಮಾತುಗಳು (3 ನಿ.)
ಗೀತೆ 138 ಮತ್ತು ಪ್ರಾರ್ಥನೆ