ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ನಿಧಿ

“ಬಿಲ್ಲಿನ ಗೀತೆ” ನಮಗೆ ಏನು ಕಲಿಸುತ್ತೆ?

“ಬಿಲ್ಲಿನ ಗೀತೆ” ನಮಗೆ ಏನು ಕಲಿಸುತ್ತೆ?

[2 ಸಮುವೇಲ ಪುಸ್ತಕದ ಪರಿಚಯ ವಿಡಿಯೋ ಹಾಕಿ.]

ಅಧಿಕಾರದಲ್ಲಿ ಇರುವವರಿಗೆ ಗೌರವ ಕೊಡಿ (2ಸಮು 1:17, 18, 23, 24; ಕಾವಲಿನಬುರುಜು00 6/15 ಪುಟ 13 ಪ್ಯಾರ 9)

ಸ್ನೇಹಿತರಿಗೆ ನಿಷ್ಠರಾಗಿರಿ (2ಸಮು 1:25, 26; ಕಾವಲಿನಬುರುಜು12 4/15 ಪುಟ 10 ಪ್ಯಾರ 8)

ನಿಮ್ಮನ್ನೇ ಕೇಳಿಕೊಳ್ಳಿ: ‘ನಾನು ಹಿರಿಯರಿಗೆ ಹೇಗೆ ಗೌರವ ತೋರಿಸಬೇಕು? ಸಭೆಯಲ್ಲಿರುವ ಸಹೋದರರಿಗೆ ಹೇಗೆ ನಿಷ್ಠೆ ತೋರಿಸಬೇಕು?’