ಮೇ 2-8
1 ಸಮುವೇಲ 27-29
ಗೀತೆ 100 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ನಿಧಿ
“ದಾವೀದನ ಯುದ್ಧ ತಂತ್ರಗಳು”: (10 ನಿ.)
ಬೈಬಲಿನಲ್ಲಿರುವ ರತ್ನಗಳು: (10 ನಿ.)
1ಸಮು 28:15—ಈ ಸಮಯದಲ್ಲಿ ಸೌಲ ಯಾರನ್ನು “ನೋಡಿದನು”? (ಕಾವಲಿನಬುರುಜು10-E 1/1 ಪುಟ 20 ಪ್ಯಾರ 5-6)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) 1ಸಮು 27:1-12 (5)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿಯ ವಿಡಿಯೋ: (5 ನಿ.) ಚರ್ಚೆ. ಆರಂಭದ ಭೇಟಿ: ಹಣ—ಇಬ್ರಿ 13:5 ವಿಡಿಯೋ ಹಾಕಿ. ಪ್ರಶ್ನೆಗಳು ಬರುವಾಗ ವಿಡಿಯೋ ನಿಲ್ಲಿಸಿ, ಸಭಿಕರಿಗೆ ಅದನ್ನು ಕೇಳಿ.
ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆ ಬಳಸಿ (1)
ಆರಂಭದ ಭೇಟಿ: (5 ನಿ.) ಮಾದರಿ ಸಂಭಾಷಣೆ ಬಳಸಿ. ಸ್ನೇಹಪರವಾಗಿ ಮಾತಾಡೋದಾದ್ರೆ ಕೆಲವು ಭೇಟಿಯ ನಂತರ ಎಚ್ಚರ! ನಂ.1 ಪತ್ರಿಕೆಯನ್ನು ಪರಿಚಯಿಸಲು ಆಗುತ್ತೆ (6)
ನಮ್ಮ ಕ್ರೈಸ್ತ ಜೀವನ
ವಿರೋಧ ಇದ್ರೂ ಸ್ಥಿರವಾಗಿರಿ: (15 ನಿ.) ಚರ್ಚೆ. ವಿಡಿಯೋ ಹಾಕಿ. ನಂತರ ಸಭಿಕರಿಗೆ ಈ ಪ್ರಶ್ನೆಗಳನ್ನ ಕೇಳಿ: ನಾಜಿ಼ ಸೆರೆಶಿಬಿರದಲ್ಲಿದ್ದ ಸಹೋದರರ ಮಾದರಿಯಿಂದ ನಾವೇನು ಕಲಿತೀವಿ? ರಷ್ಯಾ ಮತ್ತು ಸೋವಿಯಟ್ ಯೂನಿಯನ್‌ನಲ್ಲಿರೋ ಸಹೋದರರ ಮಾದರಿಯಿಂದ ನಾವೇನು ಕಲಿತೀವಿ?
ಸಭಾ ಬೈಬಲ್ ಅಧ್ಯಯನ: (30 ನಿ.) ಖುಷಿಯಾಗಿ ಬಾಳೋಣ ಪಾಠ 02
ಸಮಾಪ್ತಿ ಮಾತುಗಳು (3 ನಿ.)
ಗೀತೆ 113 ಮತ್ತು ಪ್ರಾರ್ಥನೆ