ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ನಿಧಿ

ದಾವೀದನ ಯುದ್ಧ ತಂತ್ರಗಳು

ದಾವೀದನ ಯುದ್ಧ ತಂತ್ರಗಳು

ದಾವೀದ ಸೌಲನಿಂದ ತಪ್ಪಿಸಿಕೊಳ್ಳಬೇಕಾಗಿತ್ತು (1ಸಮು 27:5-7; it-1-E ಪುಟ 41)

ದಾವೀದ ಯೆಹೂದದ ಗಡಿಗಳನ್ನು ಕಾಪಾಡಿದ (1ಸಮು 27:8, 9; ಕಾವಲಿನಬುರುಜು21.03 ಪುಟ 4 ಪ್ಯಾರ 8)

ದಾವೀದ ಆಕೀಷನಿಗೆ ಸಂಪೂರ್ಣ ಮಾಹಿತಿ ಕೊಡಲಿಲ್ಲ (1ಸಮು 27:10-12; it-2-E ಪುಟ 245 ಪ್ಯಾರ 6)

ನಮ್ಮ ಸಮಯದಲ್ಲಿ, ಅಧಿಕಾರಿಗಳು ನಮ್ಮ ಕೆಲಸದ ಮೇಲೆ ನಿರ್ಬಂಧ ಹೇರಬಹುದು. ಅವರು ನಮ್ಮ ಸಹೋದರರ ಬಗ್ಗೆ ಕೇಳಬಹುದು. ಅಂಥ ಸಮಯದಲ್ಲಿ ನಮ್ಮ ಸಹೋದರರನ್ನು ಅಪಾಯಕ್ಕೆ ದೂಡದಿರಲು ಯಾವುದೇ ಮಾಹಿತಿ ಕೊಡದೇ ಇರೋದು ಒಳ್ಳೇದು.—ಜ್ಞಾನೋ 10:19; 11:12; ಪ್ರಸಂ 3:7.