ಮೇ 23-29
2 ಸಮುವೇಲ 4-6
ಗೀತೆ 89 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ನಿಧಿ
“ಯೆಹೋವನನ್ನು ನೋಯಿಸದೆ ಇರೋಕೆ ದೇವ ಭಯ ಬೆಳೆಸಿ”: (10 ನಿ.)
ಬೈಬಲಿನಲ್ಲಿರುವ ರತ್ನಗಳು: (10 ನಿ.)
2ಸಮು 6:8, 9—ಯೆಹೋವ ದೇವರ ಕೋಪಕ್ಕೆ ದಾವೀದ ಹೇಗೆ ಪ್ರತಿಕ್ರಿಯಿಸಿದ? (ಕಾವಲಿನಬುರುಜು96 4/1 ಪುಟ 28 ಪ್ಯಾರ 5)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) 2ಸಮು 4:1-12 (10)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆ ಬಳಸಿ. (12)
ಪುನರ್ಭೇಟಿ: (4 ನಿ.) ಮಾದರಿ ಸಂಭಾಷಣೆ ಬಳಸಿ. ಸ್ನೇಹಪರವಾಗಿ ಮಾತಾಡೋದಾದ್ರೆ ಕೆಲವು ಭೇಟಿಯ ನಂತರ ಎಚ್ಚರ! ನಂ.1 ಪತ್ರಿಕೆಯನ್ನು ಪರಿಚಯಿಸಲು ಆಗುತ್ತೆ. (9)
ಭಾಷಣ: (5 ನಿ.) ಕಾವಲಿನಬುರುಜು05 10/1 ಪುಟ 23-24 ಪ್ಯಾರ 14-15—ವಿಷಯ: “ದೇವರಿಗೆ ಭಯಪಡಿ, ಆತನನ್ನ ಗೌರವಿಸಿ.”—ಪ್ರಕ 14:7. (19)
ನಮ್ಮ ಕ್ರೈಸ್ತ ಜೀವನ
“ಸಾಮಾಜಿಕ ಗಲಭೆಯಾದಾಗ ಏನು ಮಾಡಬೇಕು?”: (15 ನಿ.) ಹಿರಿಯನಿಂದ ಚರ್ಚೆ. ವಿಪತ್ತು ಬರುವ ಮುಂಚೆನೇ ತಯಾರಾಗಿರಿ ಅನ್ನೋ ವಿಡಿಯೋ ಹಾಕಿ. ಬ್ರಾಂಚ್ನಿಂದ ಮತ್ತು ಹಿರಿಯರ ಮಂಡಲಿಯಿಂದ ಮರುಜ್ಞಾಪನಗಳನ್ನು ಕೊಡಲಾಗಿದ್ದರೆ ಅದನ್ನೂ ತಿಳಿಸಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಖುಷಿಯಾಗಿ ಬಾಳೋಣ ಪಾಠ 05
ಸಮಾಪ್ತಿ ಮಾತುಗಳು (3 ನಿ.)
ಗೀತೆ 114 ಮತ್ತು ಪ್ರಾರ್ಥನೆ