ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ನಿಧಿ

ಯೆಹೋವನನ್ನು ನೋಯಿಸದೆ ಇರೋಕೆ ದೇವ ಭಯ ಬೆಳೆಸಿ

ಯೆಹೋವನನ್ನು ನೋಯಿಸದೆ ಇರೋಕೆ ದೇವ ಭಯ ಬೆಳೆಸಿ

ಒಳ್ಳೇ ಉದ್ದೇಶಕ್ಕಾಗಿ ದೇವರ ನಿಯಮ ಮುರಿದ್ರೂ ಪರವಾಗಿಲ್ಲ ಅಂತ ನೆನಸಬಾರದು (2ಸಮು 6:3-5; ಕಾವಲಿನಬುರುಜು05 5/15 ಪುಟ 17 ಪ್ಯಾರ 7)

ಉಜ್ಜ ದೇವರ ನಿಯಮ ಮುರಿದ (2ಸಮು 6:6; ಕಾವಲಿನಬುರುಜು05 2/1 ಪುಟ 27 ಪ್ಯಾರ 20)

ದೇವ ಭಯ ತೋರಿಸದ ಉಜ್ಜನನ್ನು ಯೆಹೋವ ಶಿಕ್ಷಿಸಿದನು (2ಸಮು 6:7; ಕಾವಲಿನಬುರುಜು05 2/1 ಪುಟ 27 ಪ್ಯಾರ 21)

ನಿಮ್ಮನ್ನೇ ಕೇಳಿಕೊಳ್ಳಿ, ಯೆಹೋವನನ್ನ ನೋಯಿಸದೆ ಇರೋಕೆ ನಾನು ಹೇಗೆ ದೇವ ಭಯ ತೋರಿಸಬಹುದು?—ಜ್ಞಾನೋ 3:7