ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವ ದೇವರು ತನ್ನ ಜೊತೆ ಮಾಡಿದ ಒಪ್ಪಂದದ ಬಗ್ಗೆ ದಾವೀದ ಯೋಚಿಸುತ್ತಿದ್ದಾನೆ

ಬೈಬಲಿನಲ್ಲಿರುವ ನಿಧಿ

ದಾವೀದನ ಜೊತೆ ಯೆಹೋವನು ಮಾಡಿದ ಒಪ್ಪಂದ

ದಾವೀದನ ಜೊತೆ ಯೆಹೋವನು ಮಾಡಿದ ಒಪ್ಪಂದ

ದಾವೀದನಿಗೆ ರಾಜಮನೆತನ ಕಟ್ಟಿ ಕೊಡ್ತಿನಿ ಅಂತ ದೇವರು ಮಾತು ಕೊಟ್ಟರು (2ಸಮು 7:11, 12; ಕಾವಲಿನಬುರುಜು10 4/1 ಪುಟ 20 ಪ್ಯಾರ 3; ಮುಖಪುಟ ಚಿತ್ರ ನೋಡಿ)

ಯೆಹೋವನು ದಾವೀದನೊಟ್ಟಿಗೆ ಮಾಡಿದ ಒಪ್ಪಂದದಲ್ಲಿರುವ ಕೆಲವು ವಿಷಯಗಳು ಮೆಸ್ಸೀಯನಲ್ಲಿ ನೆರವೇರಿತು (2ಸಮು 7:13, 14; ಇಬ್ರಿ 1:5; ಕಾವಲಿನಬುರುಜು10 4/1 ಪುಟ 20 ಪ್ಯಾರ 4)

ಮೆಸ್ಸೀಯನ ಆಳ್ವಿಕೆಯಿಂದ ಸಿಗುವ ಪ್ರಯೋಜನಗಳು ಶಾಶ್ವತ (2ಸಮು 7:15, 16; ಇಬ್ರಿ 1:8; ಕಾವಲಿನಬುರುಜು14 10/15 ಪುಟ 10 ಪ್ಯಾರ 14)

ಸೂರ್ಯ, ಚಂದ್ರರು ಶಾಶ್ವತವಾಗಿ ಇರುವ ಹಾಗೇ ಮೆಸ್ಸೀಯನ ಆಳ್ವಿಕೆನೂ ಶಾಶ್ವತ. (ಕೀರ್ತ 89:35-37) ನಾವು ಸೂರ್ಯ, ಚಂದ್ರರನ್ನು ನೋಡುವಾಗ, ಯೆಹೋವ ದೇವರು ಆತನ ರಾಜ್ಯದಲ್ಲಿ ಕೊಡುವ ಆಶೀರ್ವಾದಗಳ ಬಗ್ಗೆ ಯೋಚಿಸೋಕೆ ಆಗುತ್ತೆ.