ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

ಮಾದರಿ ಸಂಭಾಷಣೆಗಳು

ಮಾದರಿ ಸಂಭಾಷಣೆಗಳು

ಆರಂಭದ ಭೇಟಿ *

ಪ್ರಶ್ನೆ: ತುಂಬ ಹಣ ಇದ್ರೇನೇ ನಾವು ಸಂತೋಷವಾಗಿ ಇರೋಕೆ ಆಗೋದಾ?

ವಚನ: ಇಬ್ರಿ 13:5

ಮುಂದಿನ ಭೇಟಿಗಾಗಿ ಪ್ರಶ್ನೆ: ಇರೋದ್ರಲ್ಲೇ ತೃಪ್ತರಾಗಿದ್ರೆ ಯಾವ ಪ್ರಯೋಜನ ಸಿಗುತ್ತೆ?

ಪುನರ್ಭೇಟಿ *

ಪ್ರಶ್ನೆ: ಇರೋದ್ರಲ್ಲೇ ತೃಪ್ತರಾಗಿದ್ರೆ ಯಾವ ಪ್ರಯೋಜನ ಸಿಗುತ್ತೆ?

ವಚನ: ಇಬ್ರಿ 13:18

ಮುಂದಿನ ಭೇಟಿಗಾಗಿ ಪ್ರಶ್ನೆ: ನಾವು ತೃಪ್ತರಾಗಿ, ಪ್ರಾಮಾಣಿಕರಾಗಿ ಇದ್ರೆ ಸಂತೋಷ ಸಿಗುತ್ತಾ?

^ ^ ಈ ಪ್ರಶ್ನೆಗಳನ್ನ ನಿಮ್ಮ ಸ್ಥಳೀಯ ಸನ್ನಿವೇಶಕ್ಕೆ ತಕ್ಕ ಹಾಗೆ ಬದಲಾಯಿಸಿಕೊಳ್ಳಬಹುದು.