ಮೇ 1-7
2 ಪೂರ್ವಕಾಲವೃತ್ತಾಂತ 17-19
ಗೀತೆ 78 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ನಿಧಿ
“ಯೆಹೋವ ಬೇರೆಯವ್ರನ್ನ ನೋಡೋ ತರಾನೇ ನೀವೂ ನೋಡಿ”: (10 ನಿ.)
ಬೈಬಲಿನಲ್ಲಿರುವ ರತ್ನಗಳು: (10 ನಿ.)
2ಪೂರ್ವ 17:9—ಯೆಹೋಷಾಫಾಟ ಜನ್ರಿಗೆ ದೇವರ ಬಗ್ಗೆ ಕಲಿಸೋಕೆ ಅಭಿಯಾನ ಮಾಡಿದ್ರಿಂದ ನಾವೇನು ಕಲಿಬಹುದು? (ಕಾವಲಿನಬುರುಜು17.03 ಪುಟ 20 ಪ್ಯಾರ 10-11)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) 2ಪೂರ್ವ 17:1-19 (ಪ್ರಗತಿ ಪಾಠ 11)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿಯ ವಿಡಿಯೋ: (5 ನಿ.) ಚರ್ಚೆ. ಆರಂಭದ ಭೇಟಿ: ಬೈಬಲ್—ರೋಮ 15:4 ವಿಡಿಯೋ ಹಾಕಿ. ವಿಡಿಯೋದಲ್ಲಿ ಪ್ರಶ್ನೆಗಳು ಬರುವಾಗ ವಿಡಿಯೋ ನಿಲ್ಲಿಸಿ, ಸಭಿಕರಿಗೆ ಅಲ್ಲಿರೋ ಪ್ರಶ್ನೆ ಕೇಳಿ.
ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆಯಲ್ಲಿರೋ ವಿಷಯದ ಬಗ್ಗೆ ಮಾತು ಆರಂಭಿಸಿ. (ಪ್ರಗತಿ ಪಾಠ 18)
ಭಾಷಣ: (5 ನಿ.) ಕಾವಲಿನಬುರುಜು21.05 ಪುಟ 17-18 ಪ್ಯಾರ 11-15—ವಿಷಯ: ಜನ ಕೇಳಿಸಿಕೊಳ್ಳದಿದ್ರೂ ಸೋತು ಹೋಗಬೇಡಿ. (ಪ್ರಗತಿ ಪಾಠ 16)
ನಮ್ಮ ಕ್ರೈಸ್ತ ಜೀವನ
“ಯೆಹೋವ ನಿಮ್ಮನ್ನ ನೋಡೋ ತರಾನೇ ನೀವೂ ನೋಡಿ”: (15 ನಿ.) ಚರ್ಚೆ ಮತ್ತು ವಿಡಿಯೋ.
ಸಭಾ ಬೈಬಲ್ ಅಧ್ಯಯನ: (30 ನಿ.) ಖುಷಿಯಾಗಿ ಬಾಳೋಣ ಪಾಠ 44ರ ಉಪಶೀರ್ಷಿಕೆ 5-6, ನಾವೇನು ಕಲಿತ್ವಿ, ನೆನಪಿದೆಯಾ ಮತ್ತು ಇದನ್ನ ಮಾಡಿ ನೋಡಿ
ಸಮಾಪ್ತಿ ಮಾತುಗಳು (3 ನಿ.)
ಗೀತೆ 75 ಮತ್ತು ಪ್ರಾರ್ಥನೆ